Sara Ali Khan: ನಟಿ ರಾಧಿಕಾ ಜೊತೆ ಲಡಾಖ್​ ಸುತ್ತಿದ್ದಾರೆ ಸಾರಾ

Sara ali khan: ನಟಿ ಸಾರಾ ಆಲಿ ಖಾನ್​ (sara Ali Khan) ಗೆಳತಿ ರಾಧಿಕಾ (Radhika Madan) ಜೊತೆ ಲಡಾಖ್​ (ladakh) ಸುತ್ತಾಟ ನಡೆಸಿದ್ದಾರೆ. ಲಡಾಖ್​ನ ಸೌಂದರ್ಯಕ್ಕೆ ಸೋತ ಅವರು ಪ್ರಕೃತಿಯೇ ಸುಖ ಶಾಂತಿ ಎಂದು ತಿಳಿಸಿದ್ದಾರೆ. ಲಡಾಖ್​ನ ಸೂರ್ಯೋದಯವನ್ನು ಆಹ್ಲಾದಿಸಿರುವ ಅವರು, ತಮ್ಮ ಪ್ರವಾಸದ ಕೆಲವು ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

First published: