Sara Ali Khan: ಅಭಿಮಾನಿಗಳ ಮುಂದೆ ಮದುವೆ ಪ್ರಸ್ತಾಪವಿಟ್ಟ ನಟಿ ಸಾರಾ ಅಲಿ ಖಾನ್​..!

ನಟಿ ಸಾರಾ ಅಲಿ ಖಾನ್​ ಬಾಲಿವುಡ್​ ಸಿನಿಮಾದಲ್ಲಿ ಬೇಡಿಕೆಯಲ್ಲಿರುವ ನಟಿ. ಸಿನಿಮಾ ರಂಗದಲ್ಲಿ ಯಶಸ್ಸಿನ ಉತ್ತುಂಗವೇರುತ್ತಿರುವ ಸಮಯದಲ್ಲಿ ಸಾರಾ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾರೆ. (ಚಿತ್ರಗಳು ಕೃಪೆ: ಸಾರಾ ಅಲಿ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: