Sara Ali Khan: ನಟಿ ಸಾರಾ ಅಲಿ ಖಾನ್ಗೆ ಕೋರೋನಾ ಲಾಕ್ಡೌನ್ ಕಲಿಸಿದ ಆ ಒಂದು ಪಾಠ..!
ಬಾಲಿವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ಸಾರಾ ಅಲಿ ಖಾನ್ ಕೊರೋನಾ ಲಾಕ್ ಡೌನ್ನಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದಾರಂತೆ. ಅದರಲ್ಲಿ ಪ್ರಮುಖವಾಗಿ ಏನೇ ಆಗಲಿ, ಮುಖದ ಮೇಲೆ ಸ್ವಲ್ಪ ಆದರೂ ನಗು ತರಿಸಿಕೊಳ್ಳವುದು ಹಾಗೂ ಅಮ್ಮನೊಂದಿಗೆ ಕಾಫಿ ಕುಡಿಯುತ್ತಾ ಕೆಲ ಸಮಯ ಕಳೆಯುವುದು ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದರ ಅರಿವಾಗಿದೆಯಂತೆ. (ಚಿತ್ರಗಳು ಕೃಪೆ: ಎಲ್ಲೆ ಇಂಡಿಯಾ ಇನ್ಸ್ಟಾಗ್ರಾಂ ಖಾತೆ)