ಸುಂದರಿ ಸಾರಾ ಅಲಿ ಖಾನ್ಳ ಮುದ್ದಾದ ಚಿತ್ರಗಳು, ಪ್ರತೀ ಲುಕ್ನಲ್ಲೂ ಮತ್ತಷ್ಟು ಬ್ಯೂಟಿಫುಲ್ !
ಸುಂದರಿ ಸಾರಾ ಅಲಿ ಖಾನ್ ಯಾವುದೇ ಲುಕ್ನಲ್ಲಿದ್ರೂ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿಸುತ್ತಾಳೆ. ಆಕೆಯ ಕೆಲವು ಅದ್ಭುತ ಚಿತ್ರಗಳು ಇಲ್ಲಿವೆ.
1/ 8
ಈ ನೀಲಿ ಬಣ್ಣದ ಡ್ರೆಸ್ನಲ್ಲಿ ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿರುವ ಸಾರಾ ಅಲಿ ಖಾನ್ (ಕೃಪೆ: Instagram)
2/ 8
ಹೆವಿ ಎಂಬ್ರಾಡರಿ ವರ್ಕ್ ಇರುವ ಲೆಹೆಂಗಾ ತೊಟ್ಟು ಭಾರೀ ಆಭರಣಗಳನ್ನು ತೊಟ್ಟು ಅಕ್ಷರಶಃ ರಾಜಕುಮಾರಿಯಂತೆ ಕಾಣುತ್ತಿರುವ ಸಾರಾ (ಕೃಪೆ: Instagram)
3/ 8
ಕಿತ್ತಳೆ ಬಣ್ಣದ ಬಿಕಿನಿಯಲ್ಲಿ ಹಾಟ್ ಆಗಿ ಕಾಣುತ್ತಿರುವ ಸಾರಾ ಅಲಿ ಖಾನ್ (ಕೃಪೆ: Instagram)
4/ 8
ಕಪ್ಪು ಡ್ರೆಸ್ ಜೊತೆಗೆ ಕಡುಗಪ್ಪು ಬಣ್ಣದ ಥೈ-ಹೈ ಬೂಟ್ಸ್ ಧರಿಸಿದ ಸಾರಾ ತನ್ನ ಹಾಟ್ ಲುಕ್ನಿಂದ ಪಡ್ಡೆಗಳ ನಿದ್ದೆಗೆಡಿಸುತ್ತಿದ್ದಾಳೆ (ಕೃಪೆ: Instagram)
5/ 8
ಕಪ್ಪು ಮತ್ತು ಬಂಗಾರದ ಬಣ್ಣದ ಲೆಹೆಂಗಾ ತೊಟ್ಟ ಸಾರಾ ರಾಜಮನೆತನದವಳು ಎಂದು ಎಲ್ಲರೂ ಒಪ್ಪುವಂತಿದ್ದಾಳೆ (ಕೃಪೆ: Instagram)
6/ 8
ಪ್ರಿಂಟೆಡ್ ಕಟ್ ಔಟ್ ಮೊನೊಕಿನಿ ಧರಿಸಿದ ಸಾರಾ ಯಾವ ಸೂಪರ್ ಮಾಡೆಲ್ ಕೂಡಾ ನಾಚುವಂತಿದ್ದಾಳೆ (ಕೃಪೆ: Instagram)
7/ 8
ಅಚ್ಚ ಬಿಳುಪಿನ ಪ್ಲೇ ಸೂಟ್ನಲ್ಲಿ ಕ್ಯೂಟ್ ಆಗಿ ಕಾಣುತ್ತಿರುವ ಸಾರಾ ಅಲಿ ಖಾನ್ (ಚಿತ್ರ ಕೃಪೆ: ವಿರಾಲ್ ಭಯಾನಿ)
8/ 8
ಒನ್ ಶೋಲ್ಡರ್ ಮ್ಯಾಕ್ಸಿ ಡ್ರೆಸ್ ನಲ್ಲಿ ಕತ್ತಲಲ್ಲೂ ಮಿಂಚುತ್ತಿರುವ ತಾರೆ ಸಾರಾ ಅಲಿ ಖಾನ್: Instagram)
First published: