'ಲವ್ ಆಜ್ ಕಲ್' ಚಿತ್ರೀಕರಣದ ಸಮಯದಲ್ಲಿ ಸಾರಾ ಮತ್ತು ಕಾರ್ತಿಕ್ ಆರ್ಯನ್ ಪರಸ್ಪರ ಹತ್ತಿರವಾಗಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ರು. ಆದರೆ ಅವರ ಸಂಬಂಧದ ಬಗ್ಗೆ ಯಾವಾಗಲೂ ಮೌನವಾಗಿದ್ರು. ಇಬ್ಬರ ಡೇಟಿಂಗ್ ವಿಚಾರ ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿತ್ ಕರಣ್' ನಲ್ಲಿ ಹೊರಬಿದ್ದಿತ್ತು. 2020ರಲ್ಲಿ ಚಿತ್ರ ಬಿಡುಗಡೆಯಾಗುವ ಮೊದಲು ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಫೈಲ್ ಫೋಟೋ.