Sara Ali Khan: ವಾರಣಾಸಿಯಲ್ಲಿ ಗಂಗೆಯ ಆಶೀರ್ವಾದ ಪಡೆದ ಸಾರಾ ಅಲಿ ಖಾನ್​: ಚಿತ್ರಗಳು ವೈರಲ್​..!

Sara Ali Khan in Varanasi: ಸಾರಾ ಅಲಿ ಖಾನ್​ ಸದ್ಯ ವಾರಣಾಸಿಯಲ್ಲಿದ್ದು, ಅಲ್ಲಿ ಗಂಗಾ ಘಾಟ್​ನಲ್ಲಿ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದಾರೆ. ಅವರ ಈ ಚಿತ್ರಗಳು ಸದ್ಯ ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಸಾರಾ ಅಲಿಖಾನ್​ ಇನ್​ಸ್ಟಾಗ್ರಾಂ ಖಾತೆ)

First published: