Sara Ali Khan: ದೀಪಾವಳಿ ಸಂಭ್ರಮದಲ್ಲಿ ಅಮ್ಮ-ತಮ್ಮನೊಂದಿಗೆ ಸಾರಾ ಅಲಿ ಖಾನ್​..!

Sara Ali Khan Celebrating Diwali: ನಟಿ ಸಾರಾ ಅಲಿ ಖಾನ್​ ಈ ಸಲದ ದೀಪಾವಳಿಯನ್ನು ತಮ್ಮ ಅಮ್ಮ ಹಾಗೂ ಅಪ್ಪನ ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ. ಅಮ್ಮ ಹಾಗೂ ತಮ್ಮನಿಂದಿಗೆ ತಮ್ಮ ಮನೆಯಲ್ಲಿ ಹಾಗೂ ಸೈಫ್​ ಹಾಗೂ ಕರೀನಾರೊಂದಿಗೆ ಅವರ ಮನೆಯಲ್ಲಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಇದರಲ್ಲಿ ತಮ್ಮ ಇಬ್ರಾಹಿಂ ಹಾಗೂ ತೈಮೂರ್​ ಸಹ ಭಾಗಿಯಾಗಿದ್ದರು. ಆ ಸಂಭ್ರಮದ ಕ್ಷಣಗಳ ಕೆಲವು ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಸಾರಾ ಅಲಿ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: