Happy Birthday Sara Ali Khan: ಪಾಪರಾಜಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಾರಾ ಅಲಿ ಖಾನ್​..!

ನವಾಬ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪಾಪರಾಜಿಗಳ ನೆಚ್ಚಿನ ನಟಿ ಸಾರಾ ಅಲಿ ಖಾನ್​ ಅವರ ಜೊತೆ ಕೇಕ್​ ಕತ್ತರಿಸುವ ಮೂಲಕ ತಮ್ಮ 26ನೇ ಬರ್ತ್​ ಡೇ ಸೆಲಬ್ರೇಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: