ಕೆಲವೊಮ್ಮೆ ನಿಮ್ಮನ್ನು ಟ್ರೋಲ್ ಮಾಡಿದ್ದರಲ್ಲಿ ಅರ್ಥ ಇದೆ ಎಂದು ನಿಮಗೆ ತಿಳಿದಾಗ ಅದು ನೋವುಂಟು ಮಾಡುತ್ತದೆ. ಆದರೆ ನಮ್ಮ ಪರ್ಸನಲ್ ಸಮಸ್ಯೆಗಳೆದುರು ಅವೆಲ್ಲಾ ತುಂಬಾ ಕ್ಷುಲ್ಲಕವಾಗುತ್ತದೆ, ಆ ಸಂದರ್ಭದಲ್ಲಿ ಅಪ್ರಸ್ತುತವಾಗುತ್ತದೆ. ನೀವು ಎದೆಗುಂದಿದರೆ, ದುಃಖಿತರಾಗಿದ್ದರೆ, ದಣಿದಿದ್ದರೆ, ಭಯಗೊಂಡಿದ್ದರೆ ಅದುವೇ ಮುಖ್ಯವಾಗುತ್ತದೆ, ಬೇರೆ ಯಾವುದೂ ನಿಮ್ಮನ್ನು ಬಾಧಿಸುವುದಿಲ್ಲ ಎಂದಿದ್ದಾರೆ.