Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

Sara Ali Khan: ಸಾರಾ ಆಯ್ಕೆಯ ಸಿನಿಮಾದಲ್ಲಿ ನಟಿಸುತ್ತಾ ಬಂದಿದ್ದಾರೆ. ಇವರು 2018ರಲ್ಲಿ ಕೇದಾರ್​ನಾಥ್​ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ಸಿಂಬಾ ಸಿನಿಮಾದಲ್ಲಿ ನಟಿಸಿದ್ದಾರೆ.

First published:

  • 110

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಬಾಲಿವುಡ್​ ನಟಿ ಸಾರಾ ಅಲಿ ಖಾನ್ ಅವರಿಗೆ 27ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಸದಾ ಖುಷಿಯಾಗಿರುವ ಈ ನಟಿ ಸೈಫ್​ ಅಲಿ ಖಾನ್​ ಮತ್ತು ಅಮೃತಾ ಸಿಂಗ್​ ಅವರ ಮಗಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

    MORE
    GALLERIES

  • 210

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಸದಾ ಪ್ರವಾಸ ಮಾಡಲು ಬಯಸುವ ಅವರು ಹೆಚ್ಚಾಗಿ ಬೀಚ್​, ಸ್ವಿಮ್ಮಿಂಗ್​ ಪೂಲ್​ ಕಡೆಗೆ ಮುಖ ಮಾಡುವುದು ಹೆಚ್ಚು. ಅಷ್ಟೇ ಏಕೆ ಅಲ್ಲೇ ಫೋಟೋಶೂಟ್​ ಮಾಡಿಸಿಕೊಂಡು ಕೊನೆಗೆ ಆ ಫೋಟೋವನನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿ ಬಿಡುತ್ತಾರೆ.

    MORE
    GALLERIES

  • 310

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಸಾರಾ ಅವರಿಗೆ ಬಣ್ಣ ಬಣ್ಣ ಈಜುಡುಗೆ ಧರಿಸಿ ಫೋಟೋ ಶೂಟ್​ ಮಾಡಿಸುವುದು ಎಂದರೆ ಬಲು ಇಷ್ಟ. ಹಾಗಾಗಿ ಈಕೆಯ ಇನ್​ಸ್ಟಾಗ್ರಾಂನಲ್ಲಿ ಈಜುಡೆಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳು ಜಾಸ್ತಿ ಇವೆ.

    MORE
    GALLERIES

  • 410

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾರಾ ಅಲಿ ಖಾನ್​ ಅವರು ಇಂದು 27ನೇ ವರ್ಷದ ಹುಟ್ಟ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಅವರಿಗೆ ಶುಭಾಶಯ ಕೋರುತ್ತಿದ್ದಾರೆ.

    MORE
    GALLERIES

  • 510

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಸಾರಾ ಆಯ್ಕೆಯ ಸಿನಿಮಾದಲ್ಲಿ ನಟಿಸುತ್ತಾ ಬಂದಿದ್ದಾರೆ. ಇವರು 2018ರಲ್ಲಿ ಕೇದಾರ್​ನಾಥ್​ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ಸಿಂಬಾ ಸಿನಿಮಾದಲ್ಲಿ ನಟಿಸಿದ್ದಾರೆ.

    MORE
    GALLERIES

  • 610

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಮೊದಲೇ ಹೇಳಿದಂತೆ ಸಾರಾ ಈವರೆಗೆ 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ 2 ಸಿನಿಮಾಗಳು ತೆರೆಯ ಮೇಲೆ ಬರಲು ಸಜ್ಜಾಗಿದೆ. ಹೊಸ ಸಿನಿಮಾಗಳ ಬಿಡುಗಡೆಯಲ್ಲಿ ಸಾರಾ ಕೆಲಸ ಮಾಡುತ್ತಿದ್ದಾರೆ.

    MORE
    GALLERIES

  • 710

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಲಕ್ಷಣ್​ ಉಟೇಕರ್​ ಮತ್ತು ಗ್ಯಾಸ್​ಲೈಸ್​ ಸಿನಿಮಾದಲ್ಲಿ ಸದ್ಯ ಸಾರಾ ಅಲಿ ಖಾನ್​ ನಟಿಸುತ್ತಿದ್ದಾರೆ. ಅದರಲ್ಲಿ ಲಕ್ಷಣ್​ ಉಟೇಕರ್​ ಸಿನಿಮಾ ಪೂರ್ತಿಯಾಗಿದ್ದು, ಸರಿಯಾದ ಸಮಯ ನೋಡಿ ತೆರೆಗೆ ಬರಲಿದೆ.

    MORE
    GALLERIES

  • 810

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಸಾರಾ ಅಲಿ ಖಾನ್​ 2019ರಲ್ಲಿ 4 ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾರೆ. ಅದರಲ್ಲಿ ಫಿಲ್ಮ್​​ ಫೇರ್​, ಜೀ ಸಿನಿಮಾ ಅವಾರ್ಡ್​ ಕೂಡ ಸೇರಿದೆ.

    MORE
    GALLERIES

  • 910

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಇತ್ತೀಚೆಗೆ ಕರಣ್ ಹೋಹಾರ್ ಅವರ ಕಾಫಿ ವಿತ್​ ಕರಣ್​ ಕಾರ್ಯಕ್ರಮಕ್ಕೆ ಜಾನ್ವಿ ಕಪೂರ್ ಜೊತೆಗೆ ಸಾರಾ ಕೂಡ ಬಂದಿದ್ದರು. ಈ ವೇದಿಕೆಯಲ್ಲಿ ಅವರು ಸಾಕಷ್ಟು ತಮಾಷೆಯ ವಿಷಯಗಳನ್ನು ಹಂಚಿಕೊಂಡಿದ್ದಾರೆ

    MORE
    GALLERIES

  • 1010

    Sara Ali Khan: ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್! ಗ್ಯಾಸ್​​ ಲೈಟ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ ಸೈಫ್ ಅಲಿ ಖಾನ್​ ಪುತ್ರಿ

    ಬಾಲಿವುಡ್ ನ ಜನಪ್ರಿಯ ನಟಿಯರ ಪಟ್ಟಿಗೆ ಸಾರಾ ಅಲಿ ಖಾನ್ ಸೇರ್ಪಡೆಯಾಗಿದ್ದಾರೆ. ನಟನೆ ಮತ್ತು ನೃತ್ಯದಿಂದ ಪ್ರಭಾವಿತರಾದ ನಟಿ ನಂತರ ಫ್ಯಾಷನ್‌ನತ್ತಲೂ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

    MORE
    GALLERIES