Kantara-Sapthami Gowda: ಬೆಂಗಳೂರು ಬೆಡಗಿಗೆ ಮೀನು ಕಟ್ ಮಾಡೋದನ್ನು ಕಲಿಸಿಬಿಟ್ರು ಶೆಟ್ರು

Kantara-Sapthami Gowda: ಸಪ್ತಮಿ ಗೌಡ ಅಪ್ಪಟ ಕನ್ನಡ ಬೆಂಗಳೂರಿನ ಹುಡುಗಿ. ಅವರ ಕೈಯಲ್ಲಿ ಸೂಪರ್ ಆಗಿ ಮೀನು ಕಟ್ ಮಾಡಿಸಿ ಫ್ರೈ ಮಾಡಿಸಿದ್ದಾರೆ ರಿಷಬ್. ಇದರ ಬಗ್ಗೆ ನಟಿ ಮಾತನಾಡಿದ್ದಾರೆ.

First published: