Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

ಡಾ. ರಾಜ್ ಕುಮಾರ್ ಮೊಮ್ಮಗ ಯುವ ರಾಜ್​ಕುಮಾರ್ ಸಿನಿಮಾ ಸೆಟ್ಟೇರಿದ್ದು, `ಯುವ’ ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆಯಿತು. ಮುಹೂರ್ತದ ವೇಳೆ ಸಿನಿಮಾ ನಾಯಕ ನಟಿ ಯಾರೆಂದು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಇದೀಗ ಸಪ್ತಮಿ ಗೌಡ ಯುವ ರಾಜನಿಗೆ​ ರಾಜಕುಮಾರಿ ಆಗ್ತಿದ್ದು, ಇಬ್ಬರ ಫೋಟೋಗಳು ವೈರಲ್ ಆಗಿದೆ.

First published:

  • 18

    Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

    ದೊಡ್ಮನೆ ಕುಡಿ ಯುವ ರಾಜ್​ಕುಮಾರ್ ಯುವ (Yuva) ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಯುವ ರಾಜ್​ಗೆ ಜೋಡಿಯಾಗಿ ನಟಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 28

    Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

    ಯುವ ರಾಜ್ ಕುಮಾರ್ಗೆ ನಾಯಕಿಯಾಗಿ ಸ್ಯಾಂಡಲ್​ವುಡ್​ ಹೊಸ ನಟಿ ಪ್ರವೇಶವಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದ್ರೆ ಇದೀಗ ಹೊಂಬಾಳೆ ಫಿಲ್ಮ್ಸ್ ಸಪ್ತಮಿ ಗೌಡಗೆ ಮತ್ತೊಂದು ಚಾನ್ಸ್ ನೀಡಿದ್ದು ಯುವ ಜೊತೆ ರೊಮ್ಯಾನ್ಸ್ ಮಾಡಲು ಕಾಂತಾರ ಲೀಲಾ ರೆಡಿ ಎಂದಿದ್ದಾರೆ.

    MORE
    GALLERIES

  • 38

    Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

    ಕೆಸಿಸಿ ಕಪ್ ಪಂದ್ಯದ ವೇಳೆ ನಟ ಯುವರಾಜ್ ಜೊತೆ ನಟಿ ಸಪ್ತಮಿ ಗೌಡ ತಗೆಸಿಕೊಂಡ ಫೋಟೋಗಳು ಇದೀಗ ವೈರಲ್​​ ಆಗಿದೆ. ಕ್ರಿಕೆಟ್ ಟೀ ಶರ್ಟ್​ನಲ್ಲಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ನಡೆಸಿದ ಫೋಟೋಶೂಟ್​ನಂತೆಯೇ ಇದೆ.

    MORE
    GALLERIES

  • 48

    Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

    ಕಾಂತಾರ ಸಿನಿಮಾ ಹಿಟ್ ಆಗಿದ್ದೇ ತಡ ಸಪ್ತಮಿ ಗೌಡಗೆ ಲಕ್ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿ ಸಪ್ತಮಿ ಗೌಡ ಪಾಲಾಗ್ತಿದೆ. ದೊಡ್ಮನೆ ಮೊಮ್ಮಗ ಯುವ ರಾಜ್ ಮೊದಲ ಸಿನಿಮಾಗೆ ನಾಯಕಿಯಾಗಿ ಸಪ್ತಮಿಗೌಡ ಆಯ್ಕೆಯಾಗಿದ್ದಾರೆ.

    MORE
    GALLERIES

  • 58

    Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

    ಕಾಂತಾರ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಸಪ್ತಮಿ ಗೌಡಗೆ ಇದೀಗ ಆಫರ್​ಗಳ ಸುರಿಮಳೆಯಾಗ್ತಿದೆ. ಅಂಬಿ ಪುತ್ರ ಅಭಿಷೇಕ್ ಮುಂದಿನ ಸಿನಿಮಾ ಕಾಳಿಯಲ್ಲೂ ಸಪ್ತಮಿ ಗೌಡ ಅವರೇ ನಾಯಕಿಯಾಗಿದ್ದಾರೆ.

    MORE
    GALLERIES

  • 68

    Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

    ಇದೀಗ ರಾಜ್ ಫ್ಯಾಮಿಲಿ ಕುಡಿ ಜೊತೆ ತೆರೆ ಮೇಲೆ ಮಿಂಚಲು ಸಪ್ತಮಿ ಗೌಡ ರೆಡಿಯಾಗಿದ್ದಾರೆ. ಸಪ್ತಮಿ ಗೌಡ ಆಯ್ಕೆ ಬಗ್ಗೆ ಸಿನಿಮಾ ತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಘೋಷಿಸಿದ್ದಾರೆ.

    MORE
    GALLERIES

  • 78

    Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

    ಸೋಶಿಯಲ್ ಮೀಡಿಯಾದಲ್ಲಿ ಸಪ್ತಮಿ ಗೌಡ ಫೋಟೋ ಹಂಚಿಕೊಂಡ ನಿರ್ದೇಶಕ ಸಂತೋಷ್ ಆನಂದರಾಮ್, ಯುವ ರಾಜನ ಅರಸಿಗೆ ಆದರದ ಸ್ವಾಗತ ಎಂದು ಬರೆಯುವ ಮೂಲಕ ಸಪ್ತಮಿ ಗೌಡ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ.

    MORE
    GALLERIES

  • 88

    Yuva Movie: 'ಯುವ' ರಾಜನನ್ನು ಕಣ್ಣಲ್ಲೇ ಕೊಲ್ತಿದ್ದಾರೆ ಸಪ್ತಮಿ ಗೌಡ; ಇಬ್ಬರ ಸಖತ್ ಫೋಟೋಸ್ ವೈರಲ್

    ಸ್ಯಾಂಡಲ್​ವುಡ್​ ಬಿಗ್ ಎಂಟ್ರಿ ಕೊಡಲು ಯುವ ರಾಜ್ ಕುಮಾರ್ ರೆಡಿಯಾಗಿದ್ದಾರೆ. ಯುವ ರಾಜ್​ಕುಮಾರ್ ಲಾಂಚ್ ಮಾಡಲು ಕುಟುಂಬ ಬಿಗ್ ಪ್ರಾಜೆಕ್ಟ್​ಗಾಗಿಯೇ ಕಾಯುತ್ತಿತ್ತು. ಕೊನೆಗೂ ಚಿಕ್ಕಪ್ಪ ಪುನೀತ್ ರಾಜ್ ಕುಮಾರ್​ಗಾಗಿ ರೆಡಿಯಾದ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ಕಾಣಿಸಿಕೊಳ್ತಿದ್ದಾರೆ.

    MORE
    GALLERIES