Sanya Iyer: ಸಾನ್ಯಾ ಐಯ್ಯರ್ ಗ್ಲಾಮರಸ್ ಫೋಟೋಸ್! ಸಖತ್ ಲುಕ್

ನಟಿ ಸಾನ್ಯಾ ಐಯ್ಯರ್ ಅವರು ಸ್ಟೈಲಿಷ್ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಟಿ ಗ್ಲಾಮರಸ್ ಆಗಿ ಕಾಣಿಸಿದ್ದಾರೆ.

First published:

  • 17

    Sanya Iyer: ಸಾನ್ಯಾ ಐಯ್ಯರ್ ಗ್ಲಾಮರಸ್ ಫೋಟೋಸ್! ಸಖತ್ ಲುಕ್

    ನಟಿ ಸಾನ್ಯಾ ಐಯ್ಯರ್ ಸಖತ್ ಕ್ಯೂಟ್. ಬಿಗ್​ಬಾಸ್ ಒಟಿಟಿ ಮೂಲಕ ಖ್ಯಾತಿ ಗಳಿಸಿ ಚೆಲುವೆ ಬಿಗ್​ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು.

    MORE
    GALLERIES

  • 27

    Sanya Iyer: ಸಾನ್ಯಾ ಐಯ್ಯರ್ ಗ್ಲಾಮರಸ್ ಫೋಟೋಸ್! ಸಖತ್ ಲುಕ್

    ನಟಿ ಈಗ ಕೆಲವು ಸ್ಟೈಲಿಷ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ಸುಂದರವಾದ ಬ್ಯಾಕ್​ಲೆಸ್ ಆರೆಂಜ್ ಡ್ರೆಸ್​ನಲ್ಲಿ ಕ್ಯೂಟ್ ಕಾಣಿಸಿದ್ದಾರೆ.

    MORE
    GALLERIES

  • 37

    Sanya Iyer: ಸಾನ್ಯಾ ಐಯ್ಯರ್ ಗ್ಲಾಮರಸ್ ಫೋಟೋಸ್! ಸಖತ್ ಲುಕ್

    ಬ್ಲೂ ಜೀನ್ಸ್ ಹಾಗೂ ಸ್ಟ್ರೈಪ್ಡ್ ಟಾಪ್ ಧರಿಸಿದ ನಟಿ ಗ್ಲಾಮರಸ್ ಆಗಿ ಕಾಣಿಸಿದ್ದಾರೆ. ಹೇರ್ ಫ್ರೀ ಬಿಟ್ಟು ಸಿಂಪಲ್ ಆಗಿಯೇ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.

    MORE
    GALLERIES

  • 47

    Sanya Iyer: ಸಾನ್ಯಾ ಐಯ್ಯರ್ ಗ್ಲಾಮರಸ್ ಫೋಟೋಸ್! ಸಖತ್ ಲುಕ್

    ಇನ್ನೊಂದು ಫೋಟೋದಲ್ಲಿ ನಟಿ ಪಿಂಕ್ ಪ್ಯಾಂಟ್ ಹಾಗೂ ಟಾಪ್ ಧರಿಸಿದ ಅದರ ಮೇಲೆ ಜಾಕೆಟ್ ಹಾಕಿದ್ದರು. ದೊಡ್ಡ ಗಾತ್ರದ ಗಾಗಲ್ಸ್ ನಟಿಯ ಈ ಲುಕ್ ಕಂಪ್ಲೀಟ್ ಮಾಡಿದೆ.

    MORE
    GALLERIES

  • 57

    Sanya Iyer: ಸಾನ್ಯಾ ಐಯ್ಯರ್ ಗ್ಲಾಮರಸ್ ಫೋಟೋಸ್! ಸಖತ್ ಲುಕ್

    ಸಾನ್ಯಾ ಐಯ್ಯರ್ ಪುಟ್ಟ ಗೌರಿ ಮದುವೆ ಧಾರವಾಹಿಯಲ್ಲಿ ಪುಟ್ಟಗೌರಿಯ ಬಾಲ್ಯದ ಪಾತ್ರವನ್ನು ಮಾಡಿದ್ದರು. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

    MORE
    GALLERIES

  • 67

    Sanya Iyer: ಸಾನ್ಯಾ ಐಯ್ಯರ್ ಗ್ಲಾಮರಸ್ ಫೋಟೋಸ್! ಸಖತ್ ಲುಕ್

    ಈಗ ನಟಿ ರೂಪೇಶ್ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಬಿಗ್​ಬಾಸ್ ಮನೆಯ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

    MORE
    GALLERIES

  • 77

    Sanya Iyer: ಸಾನ್ಯಾ ಐಯ್ಯರ್ ಗ್ಲಾಮರಸ್ ಫೋಟೋಸ್! ಸಖತ್ ಲುಕ್

    ಸಾನ್ಯಾ ಐಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಅಭಿಮಾನಿಗಳೊಂದಿಗೆ ಫೋಟೋಸ್ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ನಟಿ ಸಾಕಷ್ಟು ಫೋಟೋಶೂಟ್​ಗಳನ್ನು ಮಾಡುತ್ತಿರುತ್ತಾರೆ.

    MORE
    GALLERIES