ಕನ್ನಡ ಕಿರುತೆರೆ ನಟಿ, ಬಿಗ್ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್ ಅವರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಕಲಾವಿದೆ. ತಮ್ಮ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
2/ 10
ಸಾನ್ಯಾ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಮೇಲಂತೂ ಸಾನ್ಯಾ ಅವರ ಖ್ಯಾತಿ ಹೆಚ್ಚಾಗಿದೆ.
3/ 10
ಸಾನ್ಯಾ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ನಟಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
4/ 10
ನಟಿಯ ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಬ್ಯೂಟಿಫುಲ್ ಆಗಿರುವ ಇಬ್ಬರ ಫೋಟೋಗೆ ನೆಟ್ಟಿಗರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕಾಲೆಳೆಯುತ್ತಿದ್ದಾರೆ.
5/ 10
ಸಾನ್ಯಾ ಅವರು ಜೀನ್ಸ್ ಹಾಗೂ ಟಾಪ್ ಧರಿಸಿದ್ದರೆ ರಮ್ಯಾ ಅವರು ಬ್ಲಾಕ್ ಡ್ರೆಸ್ ಮೇಲೆ ವೈಟ್ ಬ್ಲೇಝರ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದಾರೆ.
6/ 10
ನಿಮ್ಮ ವಯಸ್ಸು 21, ರಮ್ಯಾ ವಯಸ್ಸು 40. ಆದರೂ ನೀವೇ ಅವರಿಗಿಂತ ಹೆಚ್ಚು ವಯಸಾದವರಂತೆ ಕಾಣುತ್ತಿದ್ದೀರಿ ಎಂದು ನೆಟ್ಟಿಗರು ಸಾನ್ಯಾರನ್ನು ಟ್ರೋಲ್ ಮಾಡಿದ್ದಾರೆ.
7/ 10
ಸಾನ್ಯಾ ಹಾಗೂ ರಮ್ಯಾ ಅವರು ಜೊತೆಯಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಇಬ್ಬರು ನಟಿಯರೂ ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿದ್ದಾರೆ.
8/ 10
ಸಾನ್ಯಾ ಐಯ್ಯರ್ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಅವರ ಬ್ರೈಡಲ್ ಫೋಟೋಸ್ ವೈರಲ್ ಆಗಿದ್ದವು.
9/ 10
ಸಾನ್ಯಾ ಐಯ್ಯರ್ ರೂಪೇಶ್ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಬಿಗ್ಬಾಸ್ ವಿನ್ನರ್ ರೂಪೇಶ್ ಹಾಗೂ ಸಾನ್ಯಾ ಕ್ಲೋಸ್ ಆಗಿದ್ದಾರೆ.
10/ 10
ನಟಿ ರಮ್ಯಾ ಅವರು ಉತ್ತರಾಕಾಂಡ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸಿನಿಮಾದ ಮುಹೂರ್ತ ಪೂಜೆ ಈಗಾಗಲೇ ನೆರವೇರಿದೆ.
First published:
110
Sanya Iyer-Ramya: ರಮ್ಯಾ ಜೊತೆ ಫೋಟೋ ಶೇರ್ ಮಾಡಿದ ಸಾನ್ಯಾ ಐಯ್ಯರ್, ನಿಮ್ಗಿಂತ ಅವ್ರೇ ಕ್ಯೂಟ್ ಎಂದ ನೆಟ್ಟಿಗರು
ಕನ್ನಡ ಕಿರುತೆರೆ ನಟಿ, ಬಿಗ್ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್ ಅವರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಕಲಾವಿದೆ. ತಮ್ಮ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.