Sanvi Sudeep: ಸಿನಿರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್​: ಅಪ್ಪನ ಸಾಧನೆ ಬಗ್ಗೆ ಮಗಳು ಸಾನ್ವಿ ಹೇಳಿದ ಮಾತಿದು..!

Kichcha Sudeep: ಕಿಚಚ್ ಸುದೀಪ್​ ಇತ್ತೀಚೆಗಷ್ಟೆ ಸಿನಿರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಬೆಳ್ಳಿ ಹಬ್ಬವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿದ್ದು, ಇದರಲ್ಲಿ ಅಭಿಮಾನಿಗಳ ಜೊತೆಗೆ ಅವರ ಕುಟುಂಬದವರೂ ಭಾಗವಹಿಸಿದ್ದರು. ಅಪ್ಪನ ಸಾಧನೆ ಬಗ್ಗೆ ಸಾನ್ವಿ ಭಾವುಕರಾಗಿ ಪ್ರೀತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಮುದ್ದು ಮುದ್ದಾಗಿ ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸಾನ್ವಿ ಇನ್​ಸ್ಟಾಗ್ರಾಂ ಖಾತೆ)

First published: