Rathnan Prapancha: ಧನಂಜಯ ಅಭಿನಯದ ರತ್ನನ್​ಪ್ರಪಂಚ ಚಿತ್ರಕ್ಕೆ ಸಿಕ್ತು ಕಿಕ್​ ಸ್ಟಾರ್ಟ್​..!

Dhananjaya: ಡಾಲಿ ಧನಂಜಯ್​ ಅಭಿನಯದ 'ರತ್ನನ್ ಪ್ರಪಂಚ' ಸಿನಿಮಾದ ಮುಹೂರ್ತ ನಿನ್ನೆಯಷ್ಟೆ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಈ ಸಿನಿಮಾ ತೆರೆಕಂಡು ಗೆಲ್ಲಲಿ ಎಂದು ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಹಾಗೂ ಪ್ರಶಾಂತ್​ ನೀಲ್​ ಶುಭ ಹಾರೈಸಿದ್ದಾರೆ. (ಚಿತ್ರಗಳು ಕೃಪೆ: ಕಾರ್ತಿಕ್​ ಕೆಆರ್​ಜಿ ಇನ್​ಸ್ಟಾಗ್ರಾಂ ಖಾತೆ)

First published: