Prabhas-Salaar: ಸಲಾರ್ ಚಿತ್ರತಂಡದಿಂದ ಸಂಕ್ರಾಂತಿಗೆ ಸಖತ್ ಗಿಫ್ಟ್; ಪ್ರಭಾಸ್ ಅಭಿಮಾನಿಗಳು ಫುಲ್​ ಖುಷ್

Salaar: ಸಿನಿಮಾಗಳಿಗೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ಗಳಿಗಾಗಿ ಕಾತರದಿಂದ ಕಾಯುತ್ತಿರುವ ಪ್ರಭಾಸ್ ಅಭಿಮಾನಿಗಳಿಗೆ ಸಲಾರ್ ತಂಡ ಗುಡ್ ನ್ಯೂಸ್ ಕೊಡಲಿದೆಯಂತೆ. ಸಂಕ್ರಾಂತಿ ಉಡುಗೊರೆಯಾಗಿ, ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಸಿನಿಮಾ ತಂಡ ಸ್ಪೆಷಲ್ ಗಿಫ್ಟ್ ನೀಡ್ತಿದೆ.

First published: