ನವರಾತ್ರಿಯ ವಿಶೇಷ ಫೋಟೋಶೂಟ್​ನಲ್ಲಿ ನಟಿ Sanjjanaa Galrani

ನವರಾತ್ರಿ (Navaratri) ಹಬ್ಬಕ್ಕೆ ಎಲ್ಲೆಡೆ ಜೋರಾಗಿ ತಯಾರಿ ನಡೆಯುತ್ತಿದೆ. ಈ ಹಬ್ಬದ ಸಂಭ್ರಮ ಸ್ಯಾಂಡಲ್​ವುಡ್​ನಲ್ಲೂ ಮನೆ ಮಾಡಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಸಾಕಷ್ಟು ಫೋಟೋಶೂಟ್​ಗಳು ನಡೆಯುತ್ತಿವೆ. ನಟಿ ಸಂಜನಾ ಗಲ್ರಾಣಿ (Sanjjanaa Galrani) ಅವರು ನವರಾತ್ರಿಯ ವಿಶೇಷ ಫೋಟೋಶೂಟ್​ನಲ್ಲಿ ದೇವಿಯ ಅವತಾರದಲ್ಲಿ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ನಟಿ ಸಂಜನಾ ಲಗ್ರಾನಿ ಇನ್​ಸ್ಟಾಗ್ರಾಂ ಖಾತೆ)

First published: