Sanjjanaa Galrani: ಸ್ಯಾಂಡಲ್​ವುಡ್ ನಟಿ ಸಂಜನಾಗೆ ಕೊಲೆ ಬೆದರಿಕೆ

ನಟಿ ಸಂಜನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ತಮ್ಮ ವಿರುದ್ಧ ಕೊಲೆ ಬೆದರಿಕೆ ಇದೆ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಎಫ್​ಐಆರ್ ದಾಖಲಾಗಿದೆ.

First published:

  • 17

    Sanjjanaa Galrani: ಸ್ಯಾಂಡಲ್​ವುಡ್ ನಟಿ ಸಂಜನಾಗೆ ಕೊಲೆ ಬೆದರಿಕೆ

    ಸ್ಯಾಂಡಲ್​ವುಡ್ ನಟಿ ಸಂಜನಾ ಗಲ್ರಾನಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪಾರ್ಕಿಂಗ್ ವಿಚಾರವಾಗಿ ಸ್ಥಳೀಯ ನಿವಾಸಿಗಳ ಜೊತೆ ಕಿರಿಕ್ ಮಾಡಿದ ನಂತರ ನಟಿ ಠಾಣೆ ಮೆಟ್ಟಿಲೇರಬೇಕಾಗಿ ಬಂದಿದೆ.

    MORE
    GALLERIES

  • 27

    Sanjjanaa Galrani: ಸ್ಯಾಂಡಲ್​ವುಡ್ ನಟಿ ಸಂಜನಾಗೆ ಕೊಲೆ ಬೆದರಿಕೆ

    ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ನಟಿ ದೂರು ಕೊಟ್ಟಿದ್ದಾರೆ. ನ್ಯಾಯಲಯದ ಅನುಮತಿ ಮೇರೆಗೆ ಎಫ್​ಐಆರ್ ದಾಖಲಿಸಲಾಗಿದೆ.

    MORE
    GALLERIES

  • 37

    Sanjjanaa Galrani: ಸ್ಯಾಂಡಲ್​ವುಡ್ ನಟಿ ಸಂಜನಾಗೆ ಕೊಲೆ ಬೆದರಿಕೆ

    ನಟಿ ‌ಸಂಜನಾ ಗಲ್ರಾನಿ ಅವರು ಇಂದಿರಾನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ಸಂಜನಾ ಗಲ್ರಾನಿ ಇಂದಿರಾನಗರದ ಧೂಪನಹಳ್ಳಿಯಲ್ಲಿ ವಾಸವಾಗಿದ್ದಾರೆ.

    MORE
    GALLERIES

  • 47

    Sanjjanaa Galrani: ಸ್ಯಾಂಡಲ್​ವುಡ್ ನಟಿ ಸಂಜನಾಗೆ ಕೊಲೆ ಬೆದರಿಕೆ

    ಇಲ್ಲಿ ಯಶೋದಮ್ಮ ಹಾಗೂ ರಾಜಣ್ಣನವರ ಮನೆಯೂ ಇದೆ. ಇವರು ರಸ್ತೆಗೆ ಅಡ್ಡಲಾಗಿ ಕಾರುಗಳನ್ನ ನಿಲ್ಲಿಸುತ್ತಾರೆ ಎಂದು ನಟಿ ಆರೋಪದಲ್ಲಿ ತಿಳಿಸಿದ್ದಾರೆ.

    MORE
    GALLERIES

  • 57

    Sanjjanaa Galrani: ಸ್ಯಾಂಡಲ್​ವುಡ್ ನಟಿ ಸಂಜನಾಗೆ ಕೊಲೆ ಬೆದರಿಕೆ

    ಇದನ್ನು ಪ್ರಶ್ನೆ ಮಾಡಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಅಂತ ನಟಿ ದೂರಿನಲ್ಲಿ ತಿಳಿಸಿದ್ದಾರೆ. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    MORE
    GALLERIES

  • 67

    Sanjjanaa Galrani: ಸ್ಯಾಂಡಲ್​ವುಡ್ ನಟಿ ಸಂಜನಾಗೆ ಕೊಲೆ ಬೆದರಿಕೆ

    ಸದ್ಯ ಇಂದಿರಾನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು ಇವರ ನೆರೆ ಹೊರೆಯ ಜಗಳ ಎಲ್ಲೆಡೆ ಸುದ್ದಿಯಾಗಿದೆ.

    MORE
    GALLERIES

  • 77

    Sanjjanaa Galrani: ಸ್ಯಾಂಡಲ್​ವುಡ್ ನಟಿ ಸಂಜನಾಗೆ ಕೊಲೆ ಬೆದರಿಕೆ

    ಸಂಜನಾ ಸದ್ಯ ಸಿನಿಮಾಗಳಿಂದ ದೂರವಿದ್ದು ಫ್ಯಾಮಿಲಿ ಲೈಫ್​ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಮಗುವಿನೊಂದಿಗೆ ಸಮಯ ಕಳೆಯುತ್ತಿದ್ದಾರೆ.

    MORE
    GALLERIES