PHOTOS: ಕರಣ್​ ಜೋಹರ್​ ಸಿನಿಮಾದಲ್ಲಿ ಸ್ಟಾರ್​ ಕಿಡ್​: ವೈರಲ್​ ಆಯ್ತು ಶನಾಯಾ ಕಪೂರ್​ ಬೋಲ್ಡ್​ ಫೋಟೋಶೂಟ್​

ಸಂಜಯ್ ಕಪೂರ್​ (Sanjay Kapoor) ಹಾಗೂ ಮಹಿಪ್​ ಕಪೂರ್​ ಅವರ ಮಗಳು ಶನಾಯಾ ಕಪೂರ್​ (Shanaya Kapoor) ಸದ್ಯ ತಮ್ಮ ಬೋಲ್ಡ್​ ಫೋಟೋಶೂಟ್​ನಿಂದಾಗಿ ಸಖತ್​ ಸುದ್ದಿಯಲ್ಲಿದ್ದಾರೆ. ಸ್ಟಾರ್​ ಕಿಡ್​ ಶಾನಾಯಾ ಲೆಟೆಸ್ಟ್​ ಫೋಟೋಗಳು ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ಶನಾಯಾ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: