Sanjay Dutt Wife: KGF-2 ಅಧೀರ ಸಂಜಯ್​ ದತ್​ ಹೆಂಡತಿ ಮಾನ್ಯತಾ ದತ್​ ಸುಂದರ ಚಿತ್ರಗಳು

KGF-2 ವಿಲನ್​ Sanjay Dutt : KGF2ನಲ್ಲಿ ಅಧೀರನಾಗಿ ಬಾಲಿವುಡ್​ ನಟ ಸಂಜಯ್​ ದತ್ ಹೆಂಡತಿ ಮಾನ್ಯತಾ ದತ್ (manyata dutt)​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದಾರೆ. ಎರಡು ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಅವರು 800ಕ್ಕೂ ಹೆಚ್ಚು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. (photo credits Instagram)

First published: