KGF Chapter 2: ಹೈದರಾಬಾದಿನಲ್ಲಿ ಸಂಜಯ್​ ದತ್​: ಗ್ರೀನ್ ಇಂಡಿಯಾ ಚಾಲೆಂಜ್​ ಸ್ವೀಕರಿಸಿದ ನಟ..!

Sanjay Dutt: ನಿನ್ನೆಯಷ್ಟೆ ನಿರ್ದೇಶಕ ಪ್ರಶಾಂತ್​ ನೀಲ್​ ಕೆಜಿಎಫ್​ ಚಾಪ್ಟರ್​ 2 ಚಿತ್ರದ ಕ್ಲೈಮ್ಯಾಕ್ಸ್​ ಬಗ್ಗೆ ಅಪ್ಡೇಟ್​ ನೀಡಿದರು. ಅದಾಗಲೇ ಹೈದರಾಬಾದಿನಲ್ಲಿ ಸಂಜಯ್​ ದತ್​ ಕಾಣಿಸಿಕೊಂಡಿದ್ದಾರೆ. ಗ್ರೀನ್​ ಇಂಡಿಯಾ ಚಾಲೆಂಜ್​ ಸ್ವೀಕರಿಸಿರುವ ಸಂಜಯ್​ ದತ್​ ಸಸಿಗಳನ್ನು ನೆಟ್ಟಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​)

First published: