KGF Chapter 2: ಕೆಜಿಎಫ್​ 2 ಬಗ್ಗೆ ಲೆಟೆಸ್ಟ್​ ಪೋಸ್ಟ್​ ಮಾಡಿದ ಸಂಜಯ್​ ದತ್​: ಖಡಕ್​ ನೀವು ಎಂದ ಯಶ್​..!

Sanjay Dutt-Yash: ನಿನ್ನೆಯಷ್ಟೆ ಅಧೀರನ ಪಾತ್ರದ ಬಗ್ಗೆ ವಿಡಿಯೋವೊಂದರಲ್ಲಿ ಮಾತನಾಡಿದ್ದ ಸಂಜಯ್​ ದತ್​ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್​ ಒಂದನ್ನು ಮಾಡಿದ್ದಾರೆ. ಅದು ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಕುರಿತಾಗಿ. ಅದಕ್ಕೆ ರಾಕಿ ಭಾಯ್​ ಸಹ ಪ್ರತಿಕ್ರಿಯಿಸಿದ್ದಾರೆ. (ಚಿತ್ರಗಳು ಕೃಪೆ: ಸಂಜಯ್​ ದತ್​ ಹಾಗೂ ಯಶ್​ ಇನ್​ಸ್ಟಾಗ್ರಾಂ ಖಾತೆ)

First published: