Sanjay Dutt: ಕೆಡಿ ಚಿತ್ರ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯ

ಬಾಲಿವುಡ್​ನ ಖ್ಯಾತ ನಟ, ಬಾಬಾ ಎಂದೇ ಕರೆಲ್ಪಡುವ ಸಂಜಯ್ ದತ್ ಅವರಿಗೆ ಬೆಂಗಳೂರಿನಲ್ಲಿ ಅಪಘಾತವಾಗಿದೆ. ಕೆಡಿ ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ.

First published:

  • 16

    Sanjay Dutt: ಕೆಡಿ ಚಿತ್ರ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯ

    ಕೆಜಿಎಫ್ 2 ಸಿನಿಮಾದ ನಂತರ ಕನ್ನಡ ಮತ್ತೊಂದು ಸಿನಿಮಾ ಕೆಡಿಯಲ್ಲಿ ಬಾಲಿವುಡ್​ ನಟ ಸಂಜಯ್ ದತ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ನಟ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗುತ್ತಿದ್ದಾರೆ.

    MORE
    GALLERIES

  • 26

    Sanjay Dutt: ಕೆಡಿ ಚಿತ್ರ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯ

    ಕೆಡಿ ಚಿತ್ರದ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯವಾಗಿದ್ದು ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

    MORE
    GALLERIES

  • 36

    Sanjay Dutt: ಕೆಡಿ ಚಿತ್ರ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯ

    ಬಾಂಬ್ ಬ್ಲಾಸ್ಟ್ ಸನ್ನಿವೇಶ ಚಿತ್ರೀಕರಿಸುವ ವೇಳೆ ಸಂಜಯ್ ದತ್ ಅವರಿಗೆ ಗಾಯವಾಗಿದೆ. ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ನಡೆಯುತ್ತಿದ್ದ ಕೇಡಿ ಶೂಟಿಂಗ್ ಸಂದರ್ಭ ಅವಘಡ ಸಂಭವಿಸಿ ಅಪಾಯವಾಗಿದೆ.

    MORE
    GALLERIES

  • 46

    Sanjay Dutt: ಕೆಡಿ ಚಿತ್ರ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯ

    ಬಾಂಬ್ ಬ್ಲಾಸ್ಟ್ ಆದ ವೇಳೆ ಗ್ಲಾಸ್ ಪೀಸ್ ಸಂಜಯ್ ದತ್ ಕಣ್ಣಿನ ಕೆಳಭಾಗದಲ್ಲಿ ಬಿದ್ದಕಾರಣ ಸಣ್ಣ ಗಾಯವಾಗಿದೆ. ಗಾಯವಾದ ಕಾರಣ ಕೆಡಿ ಚಿತ್ರತಂಡ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

    MORE
    GALLERIES

  • 56

    Sanjay Dutt: ಕೆಡಿ ಚಿತ್ರ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯ

    ಮಾಹಿತಿ ಪ್ರಕಾರ ಸಂಜಯ್ ದತ್ ಅವರಿಗೆ ಗಂಭೀರ ಗಾಯವಾಗಿಲ್ಲ. ಸದ್ಯ ಸಂಜಯ್ ದತ್ ಮುಂಬೈಗೆ ವಾಪಸ್ ತೆರಳಿದ್ದಾಗಿ ತಿಳಿದುಬಂದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ.

    MORE
    GALLERIES

  • 66

    Sanjay Dutt: ಕೆಡಿ ಚಿತ್ರ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯ

    ಇಂದು ಎಚ್ ಎಮ್ ಟಿಯಲ್ಲಿ ಕೇಡಿ ಚಿತ್ರತಂಡ ಮತ್ತೆ ಶೂಟಿಂಗ್ ಮಾಡುತ್ತಿದೆ. ಮಂಗಳವಾರ ಸಾಯಂಕಾಲ ಘಟನೆ ನಡೆದಿದ್ದು ಫ್ಯಾನ್ಸ್ ಆತಂಕಗೊಂಡಿದ್ದಾರೆ.

    MORE
    GALLERIES