Sanjay Dutt in Tamil Movie: ದಳಪತಿ ವಿಜಯ್ ಸಿನಿಮಾದಲ್ಲಿ ಬಿಗ್ ವಿಲನ್ ಆಗಿ ಸಂಜಯ್ ದತ್! ಸಂಭಾವನೆ ಎಷ್ಟು ಗೊತ್ತಾ?
Sanjay Dutt: ಬಾಲಿವುಡ್ ನಟ ಸಂಜಯ್ ದತ್ ಕಾಲಿವುಡ್ನಲ್ಲಿ ನಟಿಸಲಿದ್ದಾರೆ. ದಳಪತಿ ವಿಜಯ್ ಅಭಿನಯದ ಸಿನಿಮಾದಲ್ಲಿ ಬಿಗ್ ವಿಲನ್ ಆಗಿ ಮಿಂಚಲಿದ್ದು ಅವರ ಸಂಭಾವನೆ ಕೂಡಾ ರಿವೀಲ್ ಆಗಿದೆ.
ದಕ್ಷಿಣ ಚಲನಚಿತ್ರ ನಿರ್ಮಾಪಕ ಲೋಕೇಶ್ ಕನಕರಾಜ್ ಅವರು ದಳಪತಿ ವಿಜಯ್ ಅವರ ಮುಂದಿನ ಚಿತ್ರದೊಂದಿಗೆ ಮತ್ತೆ ಸಿನಿ ಪ್ರಿಯರನ್ನು ರಂಜಿಸಲು ಸಿದ್ಧರಾಗಿದ್ದಾರೆ.
2/ 7
ಇದೀಗ ಬಾಲಿವುಡ್ ನಟ ಸಂಜಯ್ ದತ್ ಕೂಡ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
3/ 7
ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಾಗಿ ದಳಪತಿ ವಿಜಯ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಅನ್ನು ಹೊಂದಿರುತ್ತಾರೆ. ಈಗ ಸಂಜಯ್ ದತ್ ಚಿತ್ರದಲ್ಲಿ ಮೈನ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
4/ 7
ಪಿಂಕ್ವಿಲ್ಲಾ ಪ್ರಕಾರ ಸ್ಕ್ರಿಪ್ಟ್ ಅನೇಕ ಸ್ಟ್ರಾಂಗ್ ವಿಲನ್ಗಳ ಉಪಸ್ಥಿತಿಯನ್ನು ಹೊಂದಿದೆ. ಇನ್ನೂ ಹೆಸರಿಸದ ಈ ಚಿತ್ರದಲ್ಲಿ ಸಂಜಯ್ ದತ್ ಸೂಟ್ ಆಗುತ್ತಾರೆ ಎಂದು ಅವರನ್ನೇ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
5/ 7
ಲೋಕೇಶ್ ಅವರು ಸಂಜಯ್ ದತ್ ಅವರೊಂದಿಗೆ ಸ್ವಲ್ಪ ಸಮಯದಿಂದ ಈ ಸಂಬಂಧವಾಗಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಅಂತೂ ಈ ಮಾತುಕತೆ ಒಂದು ಹಂತ ತಲುಪಿದೆ. ಚಿತ್ರದಲ್ಲಿ ನಟಿಸಲು ನಟನಿಗೆ 10 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ.
6/ 7
ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ವಿಕ್ರಮ್ ಬಿಡುಗಡೆಯ ನಂತರ ಲೋಕೇಶ್ ಕನಕರಾಜ್ ನಾರ್ತ್ ಬೆಲ್ಟ್ನಲ್ಲಿ ನಿಧಾನವಾಗಿ ಖ್ಯಾತಿಯನ್ನು ಪಡೆಯುತ್ತಿದ್ದಾರೆ.
7/ 7
ದಳಪತಿ 67 ಚಿತ್ರದಲ್ಲಿ ಪೃಥ್ವಿರಾಜ್ ಅವರನ್ನು ನಕಾರಾತ್ಮಕ ಪಾತ್ರಕ್ಕಾಗಿ ಆಯ್ಕೆ ಮಾಡಲಾಗಿದೆ. ಇದು ದೀಪಾವಳಿಗೆ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ.
First published:
17