ಬಾಲಿವುಡ್ ನಟ ಸಂಜಯ್ ದತ್ ಅವರ ಹಿರಿಯ ಪುತ್ರಿ ತ್ರಿಶಾಲಾ ದತ್ ಅವರು ಮನೋರಂಜನಾ ಲೋಕದಿಂದ ಸ್ವಲ್ಪ ದೂರವಿರುವ ಸ್ಟಾರ್ ಕಿಡ್ಗಳ ಪಟ್ಟಿಯಲ್ಲಿ ಸೇರಿದ್ದಾರೆ. ತ್ರಿಶಾಲಾ ಬಾಲಿವುಡ್‌ನ ಝಲಕ್ನಿಂದ ದೂರವಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಭಾರೀ ಫ್ಯಾನ್ಸ್ ಫಾಲೋಯಿಂಗ್ ಇದೆ. ಅವರ ಫೋಟೋಗಳಿಗಾಗಿ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.