Photos: ತಲೆ ಬೋಳಿಸಿಕೊಂಡ ಸಂಜನಾ ಗಲ್ರಾನಿಯ 'Bald' ಆ್ಯಂಡ್ Beautiful ಲುಕ್ ಇಲ್ಲಿದೆ ನೋಡಿ!

ನಟಿ ಸಂಜನಾ ಗಲ್ರಾನಿ ಮತ್ತೆ ಸುದ್ದಿ ಮಾಡಿದ್ದಾರೆ. ಹಿಂದೆ ತಮ್ಮ 'Bold' ಫೋಟೋಗಳಿಂದ ಅಭಿಮಾನಿಗಳನ್ನು ಸೆಳೆಯುತ್ತಿದ್ದ ಸಂಜನಾ, ಈಗ 'Bald' ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ತಲೆ ಬೋಳಿಸಿಕೊಂಡು ಫೋಟೋಗಳನ್ನು ತಮ್ಮ Instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸಂಜನಾ ಹೊಸ ಅವತಾರ ನೋಡಿದ ಫ್ಯಾನ್ಸ್ ಒಂದು ಕ್ಷಣ ಕಂಗಾಲಾಗಿದ್ದಲ್ಲದೇ, ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

First published: