Sanjana Galrani: ಮುದ್ದಾದ ಮಗನ ಜೊತೆ ನಟಿ ಸಂಜನಾ ಗಲ್ರಾನಿ ಕ್ಯೂಟ್​​ ಫೋಟೋಸ್​ ಇಲ್ಲಿವೆ

ನಟಿ ಸಂಜನಾ ಸದ್ಯ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಕಳದೆ ಕೆಲ ದಿನಗಳ ಹಿಂದೆ ಅವರು ಮಗನ ಜೊತೆ ರೀಲ್ಸ್ ಮಾಡಿದ್ದರು. ಈಗ ಅವರ ಮಗನ ಫೋಟೋ ಶೂಟ್ ಮಾಡಿಸಿದ್ದಾರೆ. ಫೋಟೋ ಕೃಪೆ: ಇನ್‍ಸ್ಟಾಗ್ರಾಂ

First published: