ಸ್ಯಾಂಡಲ್ವುಡ್ ನಟಿ ಸಂಗೀತಾ ಭಟ್ ಇತ್ತೀಚೆಗೆ ಅಷ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ನಟಿ ಡಾಲಿ ಧನಂಜಯ್ ಜೊತೆಗೆ ಮಾಡಿದ ಎರಡನೇ ಸಲ ಸಿನಿಮಾ ಹಿಟ್ ಆಗಿತ್ತು. ಇದಲ್ಲದೆ ಹಲವಾರು ಸಿನಿಮಾಗಳಲ್ಲಿ ಸಂಗೀತಾ ಕಾಣಿಸಿಕೊಂಡಿದ್ದಾರೆ.
2/ 7
ನಟಿ ಈಗ ಸುಂದರವಾದ ಪೂಲ್ ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಪೂಲ್ ಪಕ್ಕ ಕುಳಿತುಕೊಂಡು, ನಿಂತುಕೊಂಡು ತಮ್ಮ ಸ್ಟೈಲ್ ಗೋಲ್ಸ್ ತೋರಿಸಿದ್ದಾರೆ. ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.
3/ 7
ತಿಳಿ ಗುಲಾಬಿ ಬಣ್ಣ ಹಾಗೂ ಕೆಂಬಣ್ಣದ ಕಾಂಬಿನೇಷನ್ ಈಜುಡುಗೆ ಧರಿಸಿದ ಸಂಗೀತಾ ಅವರು ನೀಲಿ ಬಣ್ಣದ ನೀರು ತುಂಬಿದ್ದ ಕೊಳದ ಬಳಿ ಪೋಸ್ ಕೊಟ್ಟರು. ಸ್ವಚ್ಛವಾದ ನೀರಿನ ಪೂಲ್ ಪಕ್ಕ ನಿಂತುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
4/ 7
ಸಂಗೀತಾ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಷಿವ್ ಆಗಿದ್ದು ಸುಮಾರು 146 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಫೋಟೋಸ್ ಹಾಗೂ ವಿಡಿಯೋಸ್ ಶೇರ್ ಮಾಡುತ್ತಾರೆ.
5/ 7
ನಟಿ ತಮ್ಮ ಫೋಟೋಗಳಲ್ಲಿ ಇಂಡೋನೇಷ್ಯಾ, ಬಾಲಿ ಎಂಬೆಲ್ಲ ಹ್ಯಾಶ್ಟ್ಯಾಗ್ಗಳನ್ನು ಬಳಸಿದ್ದು ಇವು ನಟಿಯ ವೆಕೇಷನ್ ಫೋಟೋಸ್ ಎನ್ನಲಾಗುತ್ತಿದೆ. ಇದನ್ನು ಅವರ ಪತಿಯೇ ಕ್ಲಿಕ್ ಮಾಡಿದ್ದಾರೆ.
6/ 7
ಎರಡನೇ ಸಲ, ಕಪಟನಾಟಕ ಪಾತ್ರಧಾರಿ, ಆದ್ಯ, ದಯವಿಟ್ಟು ಗಮನಿಸಿ, ಅನುಕ್ತ, ಆರಂಭಮೇ ಅಟ್ಟಹಾಸಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿಯ ಮುಂದಿನ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
7/ 7
ಸಂಗೀತಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಫ್ಯಾನ್ಸ್ ಲೈಕ್ ಮಾಡಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟುವ್ ಆಗಿದ್ದು ಆಗಾಗಾ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಾರೆ.
First published:
17
Sangeetha Bhat: ಡಾಲಿ ಹೀರೋಯಿನ್ ಹೇಗಿದ್ದಾರೆ ನೋಡಿ, ಸಂಗೀತಾ ಭಟ್ ಸ್ಟೈಲಿಷ್ ಲುಕ್