Sanjjanaa Galrani: ಬೇಬಿ ಬಂಪ್​ ಫೋಟೋಶೂಟ್​ನಲ್ಲಿ ಕಂಗೊಳಿಸಿದ ಸಂಜನಾ ಗಲ್ರಾನಿ!

ಮೊನ್ನೆ ಸಂಜನಾ ಮನೆಯಲ್ಲಿ ಶ್ರೀಮಂತ ಕಾರ್ಯಕ್ರಮ ನಡೆದಿತ್ತು. ಇದಿಗ ಸಂಜನಾ ಹೊಸ ಬೇಬಿ ಬಂಪ್​ ಫೋಟೋ ಶೂಟ್​ ಮಾಡಿಸಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

First published: