Raymo ಸಿನಿಮಾದ ಟೀಸರ್​ ರಿಲೀಸ್ ಮಾಡಲಿರುವ ಕನ್ನಡದ ಟಾಪ್​ ನಿರ್ದೇಶಕರು-ನಿರ್ಮಾಪಕರು

ಪವನ್ ಒಡೆಯರ್ (Pavan Wadeyar) ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ರೇಮೊ (Raymo) ಶೂಟಿಂಗ್​ ಮುಗಿದಿದ್ದು, ರಿಲೀಸ್​ಗೆ ಸಿದ್ಧತೆ ನೆಡಯುತ್ತುದೆ. ಹೀಗಿರುವಾಗಲೇ ಚಿತ್ರತಂಡ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕ ಪ್ರಕಟಿಸಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾ ಖಾತೆ)

First published:

  • 16

    Raymo ಸಿನಿಮಾದ ಟೀಸರ್​ ರಿಲೀಸ್ ಮಾಡಲಿರುವ ಕನ್ನಡದ ಟಾಪ್​ ನಿರ್ದೇಶಕರು-ನಿರ್ಮಾಪಕರು

    ಜೈ ಆದಿತ್ಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿ ಚಿತ್ರಗಳ ನಿರ್ಮಾಪಕ ಸಿ.ಆರ್ ಮನೋಹರ್ ನಿರ್ಮಾಣದ ರೇಮೊ ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ 25ರಂದು ಅಂದರೆ ನಾಳೆ ಗ್ರ್ಯಾಂಡ್ ಆಗಿ ಲಾಂಚ್ ಆಗ್ತಿದೆ.

    MORE
    GALLERIES

  • 26

    Raymo ಸಿನಿಮಾದ ಟೀಸರ್​ ರಿಲೀಸ್ ಮಾಡಲಿರುವ ಕನ್ನಡದ ಟಾಪ್​ ನಿರ್ದೇಶಕರು-ನಿರ್ಮಾಪಕರು

    ಪವನ್ ಒಡೆಯರ್ (Pavan Wadeyar) ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ರೇಮೊ (Raymo) ಶೂಟಿಂಗ್​ ಮುಗಿದಿದ್ದು, ರಿಲೀಸ್​ಗೆ ಸಿದ್ಧತೆ ನೆಡಯುತ್ತುದೆ. ಹೀಗಿರುವಾಗಲೇ ಚಿತ್ರತಂಡ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕ ಪ್ರಕಟಿಸಿದೆ.

    MORE
    GALLERIES

  • 36

    Raymo ಸಿನಿಮಾದ ಟೀಸರ್​ ರಿಲೀಸ್ ಮಾಡಲಿರುವ ಕನ್ನಡದ ಟಾಪ್​ ನಿರ್ದೇಶಕರು-ನಿರ್ಮಾಪಕರು

    ಸ್ಯಾಂಡಲ್​ವುಡ್​ ಟಾಪ್ ನಿರ್ದೇಶಕರು ಹಾಗೂ ನಿರ್ಮಾಪಕರು ರೇಮೊ ಟೀಸರ್ ಲಾಂಚ್​ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಈಗ ಕನ್ನಡದ ಟಾಪ್​ ನಿರ್ದೇಶಕರು ಹಾಗೂ ನಿರ್ಮಾಪಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 46

    Raymo ಸಿನಿಮಾದ ಟೀಸರ್​ ರಿಲೀಸ್ ಮಾಡಲಿರುವ ಕನ್ನಡದ ಟಾಪ್​ ನಿರ್ದೇಶಕರು-ನಿರ್ಮಾಪಕರು

    ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ನಾಯಕನಾಗಿ , ಆಶಿಕಾ ರಂಗನಾಥ್ ನಾಯಕಿಯಾಗಿ, ಶರತ್ ಕುಮಾರ್, ಮಧುಬಾಲ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

    MORE
    GALLERIES

  • 56

    Raymo ಸಿನಿಮಾದ ಟೀಸರ್​ ರಿಲೀಸ್ ಮಾಡಲಿರುವ ಕನ್ನಡದ ಟಾಪ್​ ನಿರ್ದೇಶಕರು-ನಿರ್ಮಾಪಕರು

    ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿರುವ ಚಿತ್ರತಂಡ ಜೋರಾಗಿ  ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡುತ್ತಿದೆ. ವೈದಿ ಛಾಯಾಗ್ರಹಣವಿರೋ ಈ ಚಿತ್ರದ ಮೇಲೆ ಉದ್ಯಮದಲ್ಲಿ ಹಾಗೂ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಹೆಚ್ಚಿದೆ.

    MORE
    GALLERIES

  • 66

    Raymo ಸಿನಿಮಾದ ಟೀಸರ್​ ರಿಲೀಸ್ ಮಾಡಲಿರುವ ಕನ್ನಡದ ಟಾಪ್​ ನಿರ್ದೇಶಕರು-ನಿರ್ಮಾಪಕರು

    ಹೊಸ ವರ್ಷಕ್ಕೆ ಚಿತ್ರವನ್ನ ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿರುವ ರೇಮೊ ತಂಡ ಈ ನಡುವೆ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡೋದಕ್ಕೆ ಮುಂದಾಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಈ ಟೀಸರ್ ರಿಲೀಸ್ ಆಗಲಿದೆ.

    MORE
    GALLERIES