ಎಲ್ಲಾ ಪ್ರಜಾಕೀಯ ಬೆಂಬಲಿಗರೂ ಸಮಯ ಸಿಕ್ಕಾಗ www.prajaakeeya.org ವಿಸಿಟ್ ಮಾಡಿ ಆಕಾಂಕ್ಷಿಗಳ ಫೇಸ್ಬುಕ್, ಶಿಫಾರಸ್ಸು ಪತ್ರದ ಸಹಿ ಮತ್ತು ಅದರ ಫೋಟೋ ವಿಡಿಯೋ ಎಲ್ಲಾ ಚೆಕ್ ಮಾಡಿ. ಯಾರಾದರೂ ನಿಜವಾಗಿಯೂ ಕೆಲಸ ಮಾಡಿ ಸಣ್ಣ ತಪ್ಪಿಂದ ಆಯ್ಕೆ ಯಾಗದಿದ್ದರೆ ತಿಳಿಸಿ. ಸತ್ಯವಂತರನ್ನು ದೂಳಲ್ಲಿ ಬಿದ್ದ ಮುತ್ತುಗಳಂತೆ ಹುಡುಕಿ ತೆಗೆಯಬೇಕಾಗಿದೆ ಎಂದು ನಟ ಪೋಸ್ಟ್ನಲ್ಲಿ ಬರೆದಿದ್ದಾರೆ.