Darling Krishna-Milana Nagaraj: ಮಿಲನಾ-ಕೃಷ್ಣ ಜೋಡಿಯಲ್ಲಿ ದೊಡ್ಡವರು ಯಾರು? ಇಷ್ಟಿದೆ ಇವರ ವಯಸ್ಸಿನ ಅಂತರ
ಸ್ಯಾಂಡಲ್ವುಡ್ನ ಡಾರ್ಲಿಂಗ್ ಜೋಡಿ ಕೃಷ್ಣ ಹಾಗೂ ಮಿಲನಾ ನಡುವಿನ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ? ಯಾರು ದೊಡ್ಡವರು?
1/ 8
ಸ್ಯಾಂಡಲ್ವುಡ್ ಜೋಡಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಫ್ಯಾನ್ಸ್ನ ಫೇವರಿಟ್ ಜೋಡಿ. ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿದ್ದಾರೆ.
2/ 8
ಮಿಲನಾ ಹಾಗೂ ಕೃಷ್ಣ ಅವರ ತೆರೆ ಮೇಲಿನ ಕೆಮೆಸ್ಟ್ರಿ ಎಲ್ಲರಿಗೂ ಇಷ್ಟವಾಗಿತ್ತು. ಈ ಜೋಡಿ ರೀಲ್ನಲ್ಲೂ ರಿಯಲ್ನಲ್ಲೂ ಸೂಪರ್.
3/ 8
ಲವ್ ಮಾಕ್ಟೇಲ್ ಸಿನಿಮಾ ಮಾಡಿದ ನಂತರ ಇಬ್ಬರೂ ಒಟ್ಟಿಗೆ ಫೇಮಸ್ ಆದರು. ಸಿನಿಮಾ ಬೇರೆ ಭಾಷೆಗಳ ಮಂದಿಯಿಂದಲೂ ಪ್ರೀತಿ ಪಡೆಯಿತು.
4/ 8
ಮದುವೆಯಾಗಿ, ಹೊಸ ಮನೆಯ ಗೃಹ ಪ್ರವೇಶ ಮಾಡಿಕೊಂಡಿರುವ ಜೋಡಿ ನಡುವಿನ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?
5/ 8
ಸ್ಯಾಂಡಲ್ವುಡ್ನ ಈ ಸ್ಟೈಲಿಷ್ ಜೋಡಿಯ ನಡುವಿನ ವಯಸ್ಸಿನ ಅಂತರದ ಬಗ್ಗೆ ಫ್ಯಾನ್ಸ್ ಕುತೂಹಲಗೊಂಡಿದ್ದಾರೆ. ಅವರ ವಯಸ್ಸಿನ ಅಂತರ ಹೀಗಿದೆ ನೋಡಿ.
6/ 8
ಮಿಲನಾ ನಾಗರಾಜ್ ಅವರು 25 ಏಪ್ರಿಲ್ 1989ರಂದು ಜನಿಸಿದ್ದು ನಟಿಗೆ ಈಗ 33 ವರ್ಷ. ಇನ್ನು ಕೃಷ್ಣ ಅವರು 12 ಜೂನ್ 1985ರಂದು ಹುಟ್ಟಿದ್ದು 37 ವರ್ಷ ವಯಸ್ಸಾಗಿದೆ.
7/ 8
ಈ ಜೋಡಿಯ ಮಧ್ಯೆ 4 ವರ್ಷ ವಯಸ್ಸಿನ ಅಂತರವಿದೆ. ಕೃಷ್ಣ ಅವರು ಮಿಲನಾಗಿಂತ 4 ವರ್ಷ ದೊಡ್ಡವರು.
8/ 8
ಸದ್ಯ ಇಬ್ಬರೂ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇವರ ಸಿನಿ ಜರ್ನಿ ಸಕ್ಸಸ್ಫುಲ್ ಆಗಿಯೇ ಸಾಗುತ್ತಿದೆ.
First published: