Simha Priya: ಪುಟ ಪುಟದಲ್ಲೂ ಪ್ರೇಮ ಪತ್ರಗಳ ಕಥೆ; ಓದಿ ಪುಳಕಗೊಂಡ ಸಿಂಹಪ್ರಿಯ
ಪ್ರೇಮ ಪತ್ರ ಬರೆಯೋ ಕಾಲ ಹೋಗಿದೆ. ಆದರೂ ಆ ಪತ್ರಗಳ ಶಕ್ತಿ ಬೇರೆ ಇದೆ. ಪ್ರೇಮಿಗಳ ದಿನ ಪ್ರೇಮಪತ್ರದ ಆಫೀಸು ಮತ್ತು ಅವಳು ಪುಸ್ತಕವನ್ನ ಕನ್ನಡ ಚಿತ್ರರಂಗದ ಸಿಂಹ ಪ್ರಿಯ ರಿಲೀಸ್ ಮಾಡಿ ಖುಷಿಪಟ್ಟಿದ್ದಾರೆ.
ಪ್ರೇಮ ಪತ್ರ ಬರೆಯೋ ಕಾಲ ಹೋಗಿದೆ. ಆದರೂ ಆ ಪತ್ರಗಳ ಶಕ್ತಿ ಬೇರೆ ಇದೆ. ಪ್ರೇಮಿಗಳ ದಿನ ಪ್ರೇಮಪತ್ರದ ಆಫೀಸು ಮತ್ತು ಅವಳು ಪುಸ್ತಕವನ್ನ ಕನ್ನಡ ಚಿತ್ರರಂಗದ ತಾರಾ ದಂಪತಿ ಸಿಂಹ ಪ್ರಿಯ ರಿಲೀಸ್ ಮಾಡಿದ್ದಾರೆ.
2/ 7
ಸಿಂಹ ಪ್ರಿಯಾ ಅವರಿಗೆ ಇದು ಮದುವೆ ನಂತರದ ಮೊದಲ ಪ್ರೇಮಿಗಳ ದಿನವಾಗಿದೆ. ಈ ವರ್ಷ ಇದನ್ನ ವಿಶೇಷವಾಗಿಯೇ ಆಚರಿಸಿದ್ದಾರೆ.
3/ 7
ಶಿವಕುಮಾರ ಮಾವಲಿ ಅವರು ಬರೆದ ಪ್ರೇಮಪತ್ರದ ಆಫೀಸು ಮತ್ತು ಅವಳು ಅನ್ನುವ ಪುಸ್ತಕವನ್ನ ಸಿಂಹ ಪ್ರಿಯ ಪ್ರೇಮಿಗಳ ದಿನ ರಿಲೀಸ್ ಮಾಡಿದ್ದಾರೆ.
4/ 7
ಪ್ರೇಮಪತ್ರದ ಆಫೀಸು ಮತ್ತು ಅವಳು ಪುಸ್ತಕವನ್ನ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಒಟ್ಟಿಗೆ ರಿಲೀಸ್ ಮಾಡಿದ್ದಾರೆ.
5/ 7
ಪ್ರತಿ ವರ್ಷ ಪ್ರೇಮಿಗಳ ದಿನವನ್ನ ಆಚರಿಸುತ್ತಿದ್ದೇವು. ಆದರೆ ಮದುವೆ ಬಳಿಕ ಆಚರಿಸಿದ ಈ ವರ್ಷದ ಪ್ರೇಮಿಗಳ ದಿನ ವಿಶೇಷವಾಗಿಯೇ ಇದೆ ಅಂತ ಸಿಂಹ ಪ್ರಿಯ ಹೇಳಿಕೊಂಡಿದ್ದಾರೆ.
6/ 7
ಪ್ರೇಮಿಗಳ ದಿನದಂದು ರಿಲೀಸ್ ಮಾಡಿದ ಈ ಕಥಾಸಂಕಲನವನ್ನ ಒಂದಷ್ಟು ಹೊತ್ತು ಅಕ್ಕ-ಪಕ್ಕ ಕುಳಿದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಓದಿ ಖುಷಿ ಪಟ್ಟಿದ್ದಾರೆ.
7/ 7
ಪ್ರೇಮಪತ್ರದ ಆಫೀಸು ಮತ್ತು ಅವಳು ಪುಸ್ತಕ ಬರೆದ ಶಿವಕುಮಾರ ಮಾವಲಿ ತಮ್ಮ ಮಾವಲಿ ಪಬ್ಲಿಕೇಶನ್ ಮೂಲಕವೇ ಈ ಕಥಾಸಂಕಲನವನ್ನ ಪ್ರಕಟಿಸಿದ್ದಾರೆ.
First published:
17