Shivaji Surathkal-2: ರಮೇಶ್ ಪೊಲೀಸ್ ಪಾತ್ರ ಮೆಚ್ಚಿದ IPS ರೂಪಾ ಏನಂದ್ರು?
ಶಿವಾಜಿ ಸುರತ್ಕಲ್-2 ಸಿನಿಮಾವನ್ನ ಪೊಲೀಸ್ ಅಧಿಕಾರಿ ಡಿ. ರೂಪಾ ಅವರು ವೀಕ್ಷಿಸಿದ್ದಾರೆ. ಚಿತ್ರದ ನಿರ್ದೇಶಕ ಆಕಾಶ್ ಶ್ರೀವಾತ್ಸವ್ ಕೆಲಸವನ್ನೂ ಮೆಚ್ಚಿಕೊಂಡಿದ್ದಾರೆ. ನಟಿ ಮೇಘನಾ ಗಾಂವ್ಕರ್ ಅಭಿನಯದ ದೀಪಾ ಕಾಮತ್ ಪಾತ್ರವನ್ನ ಡಿ. ರೂಪಾ ತುಂಬಾ ಮೆಚ್ಚಿಕೊಂಡಿದ್ದಾರೆ.
ತ್ಯಾಗರಾಜ್ ಎಂದೇ ಖ್ಯಾತಿ ಪಡೆದ ನಟ-ನಿರ್ದೇಶಕ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್-2 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಎರಡನೇ ವಾರವೂ ಯಶ್ವಿಯಾಗಿ ಮುನ್ನುಗ್ಗುತ್ತಿದ್ದು, ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ.
2/ 7
ಶಿವಾಜಿ ಸುರತ್ಕಲ್-2 ಚಿತ್ರವನ್ನ ಜನ ಮೆಚ್ಚಿಕೊಂಡಿದ್ದು, ಸಿನಿಮಾ ಪ್ರೇಮಿಗಳಿಗೆ ವಿಭಿನ್ನವಾದ ಅನುಭವನ್ನ ಈ ಸಿನಿಮಾ ಈಗ ನೀಡುತ್ತಿದೆ. ಇದರ ಮಧ್ಯೆ ರಿಯಲ್ ಪೊಲೀಸ್ ಆಫೀಸರ್ ಶಿವಾಜಿ ಸುರತ್ಕಲ್-2 ಚಿತ್ರವನ್ನ ವೀಕ್ಷಿಸಿ ಬಹುವಾಗಿಯೇ ಕೊಂಡಾಡಿದ್ದಾರೆ.
3/ 7
ಶಿವಾಜಿ ಸುರತ್ಕಲ್-2 ಸಿನಿಮಾವನ್ನ ಪೊಲೀಸ್ ಅಧಿಕಾರಿ ಡಿ. ರೂಪಾ ಅವರು ವೀಕ್ಷಿಸಿದ್ದಾರೆ. ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಕೆಲಸವನ್ನೂ ಮೆಚ್ಚಿಕೊಂಡಿದ್ದಾರೆ. ನಟಿ ಮೇಘನಾ ಗಾಂವ್ಕರ್ ಅಭಿನಯದ ದೀಪಾ ಕಾಮತ್ ಪಾತ್ರವನ್ನ ಡಿ. ರೂಪಾ ತುಂಬಾ ಮೆಚ್ಚಿಕೊಂಡಿದ್ದಾರೆ.
4/ 7
ಶಿವಾಜಿ ಸುರತ್ಕಲ್-2 ಚಿತ್ರವನ್ನ ಸೂಪರ್ ಕಾಪ್ ಎಂದೇ ಖ್ಯಾತಿ ಪಡೆದ ಪೊಲೀಸ್ ಅಧಿಕಾರಿ ಶಶಿಕುಮಾರ್ ಅವರೂ ಕೂಡ ವೀಕ್ಷಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಚಿತ್ರವನ್ನ ಕೊಂಡಾಡಿದ್ದಾರೆ.
5/ 7
ಶಿವಾಜಿ ಸುರತ್ಕಲ್-2 ಸಿನಿಮಾವನ್ನ ಕೇವಲ ಪೊಲೀಸ್ ಆಫೀಸರ್ ವೀಕ್ಷಿಸಿಲ್ಲ, ಹೆಸರಾಂತ ವೈದ್ಯರಾದ ಮಂಜುನಾಥ್ ಅವರೂ ವೀಕ್ಷಿಸಿದ್ದಾರೆ. ತುಂಬಾನೇ ಮೆಚ್ಚಿಕೊಂಡಿದ್ದಾರೆ. ಸಿನಿಮಾ ತಂಡಕ್ಕೆ ಮುಂದೇನೂ ಇದೇ ರೀತಿ ಸಿನಿಮಾ ಮಾಡಿ ಎಂದು ಹಾರೈಸಿದ್ದಾರೆ.
6/ 7
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಮಂಜುನಾಥ್ ಪ್ರಸಾದ್ ಕೂಡ ಚಿತ್ರವನ್ನ ವೀಕ್ಷಿಸಿದ್ದಾರೆ. ಚಿತ್ರ ರೋಚಕವಾಗಿ ಮತ್ತು ಭಾವನಾತ್ಮಕವಾಗಿಯೂ ಇದೆ ಅಂತ ಹೇಳಿದ್ದಾರೆ.
7/ 7
ಶಿವಾಜಿ ಸುರತ್ಕಲ್-2 ಚಿತ್ರದ ಸಕ್ಸಸ್ ಮೀಟ್ ಅನ್ನ ರಾಮನಗರದ ಶ್ರವಣ್ ಸಿನಿಮಾ ಹಾಗೂ ಮೈಸೂರಿನ ಡಿ.ಆರ್.ಸಿ ಸಿನಿಮಾಸ್‌ನಲ್ಲಿ ನಡೆಸಲಾಗಿದೆ. ಹಾಗೇನೆ ಮೈಸೂರಿನಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನದಲ್ಲಿ ಚಿತ್ರವನ್ನ ಅನೇಕ ಪೊಲೀಸ್ ಅಧಿಕಾರಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
First published:
17