Sudharani: 'ಮನಮೆಚ್ಚಿದ ಹುಡುಗಿ'ಗೆ 52 ವರ್ಷವಂತೆ! ಸುಧಾರಾಣಿ ಸಿನಿಜರ್ನಿ ಇಲ್ಲಿದೆ ನೋಡಿ

ಸ್ಯಾಂಡಲ್​​ವುಡ್​ ಸಿಂಪಲ್ ಸ್ಟಾರ್ ಸುಧಾರಾಣಿಗೆ ಹುಟ್ಟುಹಬ್ಬದ ಸಂಭ್ರಮ. ಸುಧಾರಾಣಿ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗವಲ್ಲದೇ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ನಟಿಸಿರುವ ಹಿರಿ-ಕಿರುತೆರೆಯ ಜನಪ್ರಿಯ ನಟಿ ಸುಧಾರಾಣಿ ಅವರು ಜನ ಮೆಚ್ಚಿದ ನಾಯಕಿಯಾದವರು.

First published: