Yash Son Raksha Bandana: ಯಶ್ ಮಗ ಯಥರ್ವ್‍ನ ರಾಖಿ ಸಂಭ್ರಮ ಹೇಗಿತ್ತು? ಕ್ಯೂಟ್ ಅಕ್ಕ-ತಮ್ಮನ ಫೋಟೋ ನೋಡಿ

ರಕ್ಷಾ ಬಂಧನವನ್ನು ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗಿದೆ. ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅವರ ಸಹೋದರಿ ರಾಖಿ ಕಟ್ಟಿದ್ದನ್ನು ನೋಡಿದ್ರೆ. ಈಗ ಯಶ್ ಮಗಳು ಐರಾ ತನ್ನ ತಮ್ಮನಿಗೆ ರಾಖಿ ಕಟ್ಟೋದನ್ನ ನೋಡಿದ್ದೀರಾ? ಇಲ್ಲಿವೆ ನೋಡಿ ಕ್ಯೂಟ್ ಅಕ್ಕ-ತಮ್ಮನ ಫೋಟೋ.

First published: