ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ರಾಕಿ ಭಾಯ್​, ಇನ್ನೂ ನಿಂತಿಲ್ಲ KGF 2 ಅಬ್ಬರ

ನಟ ಯಶ್​ ಅಭಿನಯದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ರಿಲೀಸ್ ಆಗಿ ಭಾರತೀಯ ಚಿತ್ರರಂಗದಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಚಿತ್ರ ಬಿಡುಗಡೆ 3 ತಿಂಗಳ ನಂತರ ಇದೀಗ ಭಾರತದ ಯಾವ ಚಿತ್ರವೂ ಮಾಡದ ಹೊಸ ದಾಖಲೆಯನ್ನು ಮಾಡಿದೆ.

First published: