Yash Raksha Bandhana: ರಾಕಿ ಭಾಯ್‌ಗೆ ರಾಖಿ ಕಟ್ಟಿದ ರಾಕಿಂಗ್ ಸಿಸ್ಟರ್! ಯಶ್-ನಂದಿನಿ ಬಾಂಧವ್ಯದ ಫೋಟೋಗಳು ಇಲ್ಲಿವೆ

ದೇಶದೆಲ್ಲೆಡೆ ಸಂಭ್ರಮದಿಂದ ರಕ್ಷಾ ಬಂಧನ ಆಚರಣೆ ನಡೆದಿದೆ. ಸ್ಯಾಂಡಲ್‍ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಹೋದರಿ ನಂದಿನಿ ರಾಖಿ ಕಟ್ಟಿದ್ದಾರೆ. ಯಶ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೇಗಿದೆ ನೋಡಿ, ಯಶ್-ನಂದಿನಿ ಬಾಂಧವ್ಯದ ಫೋಟೋಸ್...

First published: