Yash-Radhika Pandit: ಯಶ್​-ರಾಧಿಕಾ ಯಾವ ದೇಶಕ್ಕೆ ಹೋಗಿದ್ದಾರೆ? ಕೊನೆಗೂ ರಿವೀಲ್​ ಆಯ್ತು ಗುಟ್ಟು

ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್​ ಯಶ್ ಮತ್ತು ಸಿಂಡ್ರೆಲ್ಲಾ ರಾಧಿಕಾ ಪಂಡಿತ್​ ಸದ್ಯ ವಿದೇಶಕ್ಕೆ ಹಾರಿದ್ದು, ಸಖತ್ ಜಾಲಿ ಮೂಡಿನಲ್ಲಿದ್ದಾರೆ. ಆದರೆ ಈ ಜೋಡಿ ಎಲ್ಲಿಗೆ ಹೋಗಿದ್ದಾರೆ ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

First published: