Upendra: ಉಪ್ಪಿ ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ! ಪ್ರಜಾಕೀಯದ ಸಿಂಬಲ್ ಇದು

ನಟ, ರಾಜಕಾರಣಿ ಉಪೇಂದ್ರ ಅವರ ಪಕ್ಷಕ್ಕೆ ಚುನಾವಣಾ ಆಯೋಗ ಅಧಿಕೃತ ಚಿಹ್ನೆಯನ್ನು ನೀಡಿದೆ. ಈ ಶುಭ ಸುದ್ದಿಯನ್ನು ನಟ ಶೇರ್ ಮಾಡಿದ್ದಾರೆ.

First published:

 • 17

  Upendra: ಉಪ್ಪಿ ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ! ಪ್ರಜಾಕೀಯದ ಸಿಂಬಲ್ ಇದು

  ಸ್ಯಾಂಡಲ್​ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ರಾಜಕೀಯ ಚಟುವಟಿಗಳು ಗರಿಗೆದರಿದೆ. ಇತ್ತೀಚೆಗೆ ಅಭ್ಯರ್ಥಿಗಳಿಗಾಗಿ ಪರೀಕ್ಷೆಯನ್ನು ಮಾಡಿದ್ದಾರೆ. ಇದೀಗ ಮತ್ತೊಂದು ಶುಭಸುದ್ದಿ ಶೇರ್ ಮಾಡಿದ್ದಾರೆ ನಟ.

  MORE
  GALLERIES

 • 27

  Upendra: ಉಪ್ಪಿ ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ! ಪ್ರಜಾಕೀಯದ ಸಿಂಬಲ್ ಇದು

  ಉಪ್ಪಿ ಪಾಲಿಟಿಕ್ಸ್​ ಗ್ರೌಂಡ್​ಗೆ ಬಂದು ಹಲವು ವರ್ಷಗಳೇ ಕಳೆದಿವೆ. ಉತ್ತಮ ಪ್ರಜಾಕೀಯ ಪಾರ್ಟಿ ಹೆಸರಿನಲ್ಲಿ ಅವರು ಪಕ್ಷವೊಂದನ್ನು ಶುರು ಮಾಡಿ ಯುವಕರ ಮಧ್ಯೆ ಸಂಚಲನ ಮೂಡಿಸಿದ್ದಾರೆ.

  MORE
  GALLERIES

 • 37

  Upendra: ಉಪ್ಪಿ ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ! ಪ್ರಜಾಕೀಯದ ಸಿಂಬಲ್ ಇದು

  ಈ ಪಕ್ಷದಿಂದ ಪಂಚಾಯತಿ ಚುನಾವಣೆ ಎದುರಿಸಿದ್ದರು. ಪಂಚಾಯತಿ ಚುನಾವಣೆಯಲ್ಲಿ ಒಬ್ಬ ಸದಸ್ಯ ಕೂಡ ಗೆದ್ದಿದ್ದಾನೆ. ಆದರೆ ಅಧಿಕೃತವಾಗಿ ಈ ಪಾರ್ಟಿಗೆ ಚಿಹ್ನೆ ಇರಲಿಲ್ಲ. ಇದೀಗ ಕೇಂದ್ರ ಚುನಾವಣೆ ಆಯೋಗ ಪಕ್ಷಕ್ಕೆ ಚಿಹ್ನೆ ನೀಡಿದೆ.

  MORE
  GALLERIES

 • 47

  Upendra: ಉಪ್ಪಿ ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ! ಪ್ರಜಾಕೀಯದ ಸಿಂಬಲ್ ಇದು

  ಉತ್ತಮ ಪ್ರಜಾಕೀಯ ಪಕ್ಷಕ್ಕೆ ‘ಆಟೋ’ಚಿಹ್ನೆಯನ್ನಾಗಿ ಕೇಂದ್ರ ಚುನಾವಣೆ ಆಯೋಗ ನೀಡಿದೆ. ಅಂತೂ ಉಪ್ಪಿ ಪಕ್ಷಕ್ಕೆ ಅಧಿಕೃತ ಚಿಹ್ನೆ ದೊರೆತಿದೆ.

  MORE
  GALLERIES

 • 57

  Upendra: ಉಪ್ಪಿ ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ! ಪ್ರಜಾಕೀಯದ ಸಿಂಬಲ್ ಇದು

  ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು ಎಂದು ನಟ ಬರೆದಿದ್ದಾರೆ.

  MORE
  GALLERIES

 • 67

  Upendra: ಉಪ್ಪಿ ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ! ಪ್ರಜಾಕೀಯದ ಸಿಂಬಲ್ ಇದು

  ನಟ ಇದರ ಫೋಟೋ ಕೂಡಾ ಶೇರ್ ಮಾಡಿದ್ದು ಅದರಲ್ಲಿ ಆಟೋ ರಿಕ್ಷಾ (ಆಂಧ್ರಪ್ರದೇಶ ಹಾಗೂ ತೆಲಂಗಾಣವನ್ನು ಹೊರತುಪಡಿಸಿ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ) ಎಂದು ಬರೆಯಲಾಗಿದೆ.

  MORE
  GALLERIES

 • 77

  Upendra: ಉಪ್ಪಿ ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ! ಪ್ರಜಾಕೀಯದ ಸಿಂಬಲ್ ಇದು

  ನಟ ಈ ಸುದ್ದಿಯನ್ನು ಶೇರ್ ಮಾಡ್ತಿದ್ದಂತೆ ಅಭಿಮಾನಿಗಳು ಹಾಗೂ ಫಾಲೋವರ್ಸ್​ನಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಫೊಟೋ ನೋಡಿದ ಜನರು ಅದನ್ನು ಮೆಚ್ಚಿ ಕಮೆಂಟ್ ಮಾಡಿದ್ದಾರೆ.

  MORE
  GALLERIES