Premiere Show: ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋ ನೋಡಿ ಸಿನಿ ಸ್ಟಾರ್ಸ್ ಏನಂದ್ರು?

ನವರಸ ನಾಯಕ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್ ಚಿತ್ರವನ್ನ ಕನ್ನಡದ ತಾರೆಯರು ಮೆಚ್ಚಿಕೊಂಡಿದ್ದಾರೆ. ಪ್ರಿಮಿಯರ್ ಶೋದಲ್ಲಿ ಚಿತ್ರ ವೀಕ್ಷಿಸಿದ ಸ್ಟಾರ್ಸ್ ಬಹುವಾಗಿಯೇ ಕೊಂಡಾಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Premiere Show: ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋ ನೋಡಿ ಸಿನಿ ಸ್ಟಾರ್ಸ್ ಏನಂದ್ರು?

    ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಚೆನ್ನಾಗಿದೆ. ಈ ಚಿತ್ರವನ್ನ ವೀಕ್ಷಿಸಿದ ಪ್ರತಿಯೊಬ್ಬ ತಾರೆ ಕೂಡ ಇದ್ನನೇ ಹೇಳುತ್ತಿದ್ದಾರೆ. ರಿಲೀಸ್ ಮುಂಚೇನೆ ಚಿತ್ರ ವೀಕ್ಷಿಸಿದ ಕನ್ನಡದ ಸ್ಟಾರ್ಸ್ ಬಹುವಾಗಿಯೇ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 27

    Premiere Show: ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋ ನೋಡಿ ಸಿನಿ ಸ್ಟಾರ್ಸ್ ಏನಂದ್ರು?

    ಜಗ್ಗೇಶ್ ಅವರ ಈ ಚಿತ್ರವನ್ನ ಕನ್ನಡದ ಬಹುತೇಕ ತಾರೆಯರು ವೀಕ್ಷಿಸಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ಏರ್ಪಡಿಸಿದ್ದ ಪ್ರಿಮಿಯರ್ ಶೋದಲ್ಲಿ ಈ ಚಿತ್ರವನ್ನ ವೀಕ್ಷಿಸಿ ಬಹುವಾಗಿಯೇ ಕೊಂಡಾಡಿದ್ದಾರೆ. ಇದೇ ಏಪ್ರಿಲ್  28 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಎರಡು ದಿನ ಮೊದಲೇ ಚಿತ್ರದ ಪ್ರಿಮಿಯರ್ ಶೋ ಆಯೋಜನೆ ಆಗಿತ್ತು.

    MORE
    GALLERIES

  • 37

    Premiere Show: ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋ ನೋಡಿ ಸಿನಿ ಸ್ಟಾರ್ಸ್ ಏನಂದ್ರು?

    ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಟ್ರೈಲರ್ ಮತ್ತು ಟೀಸರ್ ಈಗಾಗಲೇ ಭಾರೀ ಸದ್ದು ಮಾಡಿವೆ. ಅದೇ ರೀತಿ ಪೋಸ್ಟರ್‌ಗಳೂ ಗಮನ ಸೆಳೆದಿವೆ. ಆದರೆ ಇದೀಗ ಸೆಲೆಬ್ರೇಟಿಗಳು ಈ ಚಿತ್ರ ವೀಕ್ಷಿಸಿದ್ದಾರೆ. ವೀಕ್ಷಿಸಿ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 47

    Premiere Show: ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋ ನೋಡಿ ಸಿನಿ ಸ್ಟಾರ್ಸ್ ಏನಂದ್ರು?

    ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಬುಧವಾರ  26 ರಂದು ಸಂಜೆ ರ 6.45ರ ಸುಮಾರಿಗೆ ಪ್ರಿಮಿಯರ್ ಶೋ ಆಯೋಜನೆ ಆಗಿತ್ತು. ಅಲ್ಲಿ ಕನ್ನಡದ ಎಲ್ಲ ತಾರೆಯರಿಗೂ ಆಹ್ವಾನ ಇತ್ತು. ಹಾಗೆ ಇಲ್ಲಿ ಕನ್ನಡದ ಬಹುತೇಕ ತಾರೆಯರು ಆಗಮಿಸಿದ್ದರು.

    MORE
    GALLERIES

  • 57

    Premiere Show: ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋ ನೋಡಿ ಸಿನಿ ಸ್ಟಾರ್ಸ್ ಏನಂದ್ರು?

    ಹೊಂಬಾಳೆ ಸಂಸ್ಥೆಗೆ ಕಾಂತಾರದಂತಹ ಚಿತ್ರ ಕೊಟ್ಟ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ ಜೊತೆಗೆ ಈ ಪ್ರಿಮಿಯರ್ ಶೋಗೆ ಆಗಮಿಸಿದ್ದರು. ಗೆಳೆಯ ರಕ್ಷಿತ್ ಶೆಟ್ಟಿ ಕೂಡ ಈ ಒಂದು ಚಿತ್ರವನ್ನ ವೀಕ್ಷಿಸಿ ಖುಷಿಪಟ್ಟರು.

    MORE
    GALLERIES

  • 67

    Premiere Show: ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋ ನೋಡಿ ಸಿನಿ ಸ್ಟಾರ್ಸ್ ಏನಂದ್ರು?

    ರಾಘವೇಂದ್ರ ಸ್ಟೊರ್ಸ್ ಚಿತ್ರದ ಪ್ರಿಮಿಯರ್ ಶೋದಲ್ಲಿ ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಕೂಡ ಆಗಮಿಸಿದ್ದರು. ಚಿತ್ರ ವೀಕ್ಷಿಸಿ ತುಂಬಾನೇ ಸಂತೋಷಪಟ್ಟರು. ಯುವ ರಾಜ್‌ ಕುಮಾರ್, ಕೋಮಲ್, ನವೀನ್ ಶಂಕರ್ ಹೀಗೆ ಇನ್ನೂ ಅನೇಕರು ಚಿತ್ರ ವೀಕ್ಷಿಸಿದರು.

    MORE
    GALLERIES

  • 77

    Premiere Show: ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋ ನೋಡಿ ಸಿನಿ ಸ್ಟಾರ್ಸ್ ಏನಂದ್ರು?

    ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಾಜ್ಯಾದ್ಯಂತ ಏಪ್ರಿಲ್-28 ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಪ್ರಿಮಿಯರ್ ಶೋದಲ್ಲಿ ಚಿತ್ರವನ್ನ ಕನ್ನಡದ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಇದೇ ರೀತಿ ಕನ್ನಡದ ಕಾಂತಾರ ಚಿತ್ರ ಕೂಡ ಪ್ರಿಮಿಯರ್ ಶೋದಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದಿತ್ತು. ಇದೀಗ ರಾಘವೇಂದ್ರ ಸ್ಟೋರ್ಸ್ ಸರದಿ ಅಂತ ಹೇಳಬಹುದು.

    MORE
    GALLERIES