ಒಂದು ಸರಳ ಪ್ರೇಮಕಥೆ ಸೆಟ್‌ಗೆ ಬಂದ ರಮ್ಯಾ ಅವರು ಇಡೀ ಟೀಮ್‌ಗೆ ಸರ್ಪ್ರೈಜ್ ಕೊಟ್ಟಿದ್ದಾರೆ. ಇದೇ ಸಮಯದಲ್ಲಿಯೇ ಸಿನಿಮಾ ಟೀಮ್ ತಮ್ಮ ಚಿತ್ರದ ಒಂದಷ್ಟು ದೃಶ್ಯಗಳನ್ನ ರಮ್ಯಾ ಅವರಿಗೆ ತೋರಿಸಿ ಖುಷಿಪಟ್ಟಿದೆ.
ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಅಭಿನಯದ ಒಂದು ಸರಳ ಪ್ರೇಮಕಥೆ ಚಿತ್ರದ ಶೂಟಿಂಗ್ ಭರದಿಂದಲೇ ಸಾಗಿದೆ. ಇದೇ ವೇಳೆ ಸೆಟ್‌ಗೆ ಸಡನ್ ಆಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ವಿಸಿಟ್ ಕೊಟ್ಟಿದ್ದಾರೆ.
2/ 7

3/ 7
ಒಂದು ಸರಳ ಪ್ರೇಮಕಥೆ ಚಿತ್ರದ ಕೆಲಸವನ್ನ ನೋಡಿರೋ ರಮ್ಯಾ ತುಂಬಾನೇ ಇಷ್ಟಪಟ್ಟಿದ್ದಾರೆ. ಸಿನಿಮಾ ಟೀಮ್ ಒಟ್ಟಿಗೆ ತಮ್ಮ ಎಂದಿನ ಸ್ಮೈಲ್‌ನೊಂದಿಗೆ ಕ್ಯಾಮೆರಾಗೆ ಪೋಸ್ ಕೂಡ ಕೊಟ್ಟಿದ್ದಾರೆ.
4/ 7
ಒಂದು ಸರಳ ಪ್ರೇಮಕಥೆ ಚಿತ್ರವನ್ನ ಸಿಂಪಲ್ ಸುನಿ ಡೈರೆಕ್ಟ್ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಶುರು ಆಗಿದ್ದು ಭರದಿಂದಲೇ ಸಾಗಿದೆ.
5/ 7
ದೊಡ್ಮನೆ ಹುಡುಗ ವಿನಯ್ ರಾಜಕುಮಾರ್ ಅಭಿನಯದ ಈ ಚಿತ್ರದ ಕಂಟೆಂಟ್ ತುಂಬಾ ಚೆನ್ನಾಗಿದೆ. ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಠ ಕೃಷ್ಣನ್ ಈ ಚಿತ್ರದಲ್ಲಿ ವಿನಯ್‌ಗೆ ಜೋಡಿ ಆಗಿದ್ದಾರೆ.
6/ 7
ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ಮ್ಯೂಸಿಕಲ್ ಲವ್ ಸ್ಟೋರಿಯ್ನ ಡೈರೆಕ್ಟರ್ ಸುನಿ ಹೇಳುತ್ತಿದ್ದಾರೆ. ವೀರ ಸಮರ್ಥ ಚಿತ್ರಕ್ಕೆ ಸಂಗೀತ ಮಾಡಿದ್ದಾರೆ.
7/ 7
ಒಂದು ಸರಳ ಪ್ರೇಮಕಥೆ ಚಿತ್ರಕ್ಕೆ ಜನವರಿ 23 ರಂದು ಮುಹೂರ್ತ ಆಗಿತ್ತು. ಭರದಿಂದಲೇ ಶೂಟಿಂಗ್ ಮಾಡಲಾಗಿದೆ. ಶೇಕಡ 50 ರಷ್ಟು ಚಿತ್ರೀಕರಣವನ್ನ ಕೂಡ ಸಿಂಪಲ್ ಸುನಿ ಪೂರ್ಣಗೊಳಿಸಿದ್ದಾರೆ.