Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ಸಿನಿಮಾ ಇನ್ಮುಂದೆ ಓಟಿಟಿ ಫ್ಲಾಟ್ ಫಾರಂನಲ್ಲೂ ನೀವು ನೋಡಬಹುದು. ರಿಲೀಸ್ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ನೊಡಿ ಆಗಲೇ ಗುರುದೇವ್ ಹೊಯ್ಸಳ ಓಟಿಟಿ ಬಂದಿದೆ.

  • News18 Kannada
  • |
  •   | Bangalore [Bangalore], India
First published:

  • 18

    Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

    ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ಸಿನಿಮಾ ಇನ್ಮುಂದೆ ಓಟಿಟಿ ಫ್ಲಾಟ್ ಫಾರಂನಲ್ಲೂ ನೀವು ನೋಡಬಹುದು. ರಿಲೀಸ್ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ನೊಡಿ ಆಗಲೇ ಗುರುದೇವ್ ಹೊಯ್ಸಳ ಓಟಿಟಿಗೆ ಬಂದಿದೆ.

    MORE
    GALLERIES

  • 28

    Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

    ಗುರುದೇವ್ ಹೊಯ್ಸಳ ಕಳೆದ ತಿಂಗಳು ಮಾರ್ಚ್‌-30 ರಂದು ತೆರೆ ಕಂಡಿತ್ತು. ಆದರೆ ಇದೀಗ ಏಪ್ರಿಲ್-27 ರಂದು ಸಿನಿಮಾ ಓಟಿಟಿಗೆ ಬಂದಿದೆ. ಅಮೆಜಾನ್ ಪ್ರೈಮ್‌ನಲ್ಲಿ ಗುರುದೇವ್ ಹೊಯ್ಸಳ ಸಿನಿಮಾ ನೋಡಬಹುದಾಗಿದೆ.

    MORE
    GALLERIES

  • 38

    Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

    ಗುರುದೇವ್ ಹೊಯ್ಸಳ ಚಿತ್ರಕ್ಕೆ ಒಳ್ಳೆ ರಿವ್ಯೂ ಬಂದಿವೆ. ಸಿನಿಮಾ ನೋಡಿದ ಜನ ಗುಡ್ ರೆಸ್ಪಾನ್ಸ್ ಕೊಟ್ಟಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಕೂಡ ತಮ್ಮ ಚಿತ್ರ ಗೆಲುವು ಕಂಡಿದೆ ಎಂದು ಹೇಳಿಕೊಂಡಿದೆ.

    MORE
    GALLERIES

  • 48

    Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

    ಗುರುದೇವ್ ಹೊಯ್ಸಳ ಸಿನಿಮಾ ಒಬ್ಬ ಪೊಲೀಸ್ ಆಫೀಸರ್ ಕಥೆಯನ್ನ ಹೊಂದಿದೆ. ವಿಜಯ್. ಎನ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸುತ್ತ-ಮುತ್ತಲೂ ಈ ಚಿತ್ರದ ಬಹುತೇಕ ಚಿತ್ರೀಕರಣ ಆಗಿದೆ.

    MORE
    GALLERIES

  • 58

    Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

    ಗುರುದೇವ್ ಹೊಯ್ಸಳ ಚಿತ್ರದ ಮೂಲಕ ಗುಳ್ಟು ನಾಯಕ ನಟ ನವೀನ್ ಶಂಕರ್ ವಿಲನ್ ಆಗಿ ಬಲಿ ಪಾತ್ರದಲ್ಲಿ ಮಿಂಚಿದ್ದಾರೆ. ಪ್ರತಾಪ್ ನಾರಾಯಣ್ ಕೂಡ ಈ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ.

    MORE
    GALLERIES

  • 68

    Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

    ಗುರುದೇವ್ ಹೊಯ್ಸಳ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳು ಸಿನಿಮಾ ಬರೋ ಮೊದ್ಲೇ ಜನರ ಗಮನ ಸೆಳೆದಿದ್ದವು. ಚಿತ್ರ ಬಂದ್ಮೇಲೂ ಒಳ್ಳೆ ರೆಸ್ಪಾನ್ಸ್ ಪಡೆದಿದ್ದವು.

    MORE
    GALLERIES

  • 78

    Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

    ಗುರುದೇವ್ ಹೊಯ್ಸಳ ಚಿತ್ರದ ಸಾಟ್‌ಲೈಟ್ ಹಕ್ಕನ್ನ ಸ್ಟಾರ್ ಸುವರ್ಣ ಪಡೆದುಕೊಂಡಿದೆ. ಅಮೆಜಾನ್ ಪ್ರೈಮ್ ಚಿತ್ರದ ಡಿಜಿಟಲ್‌ ಹಕ್ಕನ್ನ ಖರೀದಿಸಿದೆ. ಇನ್ನುಳಿದಂತೆ ಸಿನಿಮಾ ಸದ್ಯ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

    MORE
    GALLERIES

  • 88

    Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್

    ಗುರುದೇವ್ ಹೊಯ್ಸಳ ಸಿನಿಮಾದಲ್ಲಿ ಡಾಲಿ ಧನಂಜಯ್‌ಗೆ ನಟಿ ಅಮೃತಾ ಅಯ್ಯಂಗಾರ್ ಜೋಡಿ ಆಗಿದ್ದಾರೆ. ಮಯೂರಿ ನಟರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಜಿಎಫ್ ಅವಿನಾಶ್ ಖಡಕ್ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

    MORE
    GALLERIES