Kantara Telugu Collection: ತೆಲುಗಿನಲ್ಲೂ ಮೋಡಿ ಮಾಡಿದ ಶಿವ, ಎರಡೇ ದಿನಕ್ಕೆ ಕಾಂತಾರ ಕಲೆಕ್ಷನ್ 11.5 ಕೋಟಿ

ಕಾಂತಾರ, ಸದ್ಯ ಎಲ್ಲೆಡೆ ಹವಾ ಮಾಡುತ್ತಿರುವ ಹೆಸರು. ಎಲ್ಲಿ ಹೋದ್ರೂ ಕಾಂತಾರದ್ದೇ ಸದ್ದು, ಬರೀ ಕರುನಾಡಲ್ಲೇ ಅಲ್ಲ. ಜಗತ್ತಿನಾದ್ಯಂತ ಹವಾ ಸೃಷ್ಟಿಸುವ ಕಾಂತಾರ ತೆಲುಗಿನಲ್ಲೂ ಮೋಡಿ ಮಾಡಿದೆ. ಎರಡೇ ದಿನಕ್ಕೆ 11.5 ಕೋಟಿ ಬಾಚಿಕೊಂಡಿದೆ.

First published: