Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

ಲಾಕ್‌ಡೌನ್ ಟೈಮಲ್ಲಿ ರಿಲೀಸ್ ಆದ 'ದಿಯಾ' ಸಿನಿಮಾ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು. 2 ಲವ್ ಸ್ಟೋರಿಗಳನ್ನು ದಿಯಾ ಒಳಗೊಂಡಿತ್ತು. ಲವ್ ಸ್ಟೋರಿ ಜನರಿಗೆ ಇಷ್ಟ ಆಗಿತ್ತು. ಇದೀಗ ದಿಯಾ ರಿಲೀಸ್ ಆಗಿ ಮೂರು ವರ್ಷವಾಗಿದೆ!

First published:

  • 18

    Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

    ಲಾಕ್‍ಡೌನ್ ಟೈಂನಲ್ಲಿ ಜನರನ್ನು ರಂಜಿಸಿದ 2 ಕನ್ನಡ ಸಿನಿಮಾಗಳು ಅಂದ್ರೆ ದಿಯಾ ಮತ್ತು ಲವ್ ಮಾಕ್ಟೇಲ್. ಈ 2 ಸಿನಿಮಾಗಳು ತುಂಬಾ ಚೆನ್ನಾಗಿ ಹೆಸರು ಮಾಡಿದ್ವು.

    MORE
    GALLERIES

  • 28

    Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

    ಅದರಲ್ಲೂ ದಿಯಾ ಸಿನಿಮಾ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು. 2 ಲವ್ ಸ್ಟೋರಿಗಳನ್ನು ದಿಯಾ ಒಳಗೊಂಡಿತ್ತು. ಲವ್ ಸ್ಟೋರಿ ಜನರಿಗೆ ಇಷ್ಟ ಆಗಿತ್ತು.

    MORE
    GALLERIES

  • 38

    Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

    ದಿಯಾ 2020 ರಲ್ಲಿ ಕೆ.ಎಸ್ ಅಶೋಕ ಬರೆದು ನಿರ್ದೇಶಿಸಿದ್ದರು. ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ ಅಡಿಯಲ್ಲಿ ಡಿ ಕೃಷ್ಣ ಚೈತನ್ಯ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಖುಷಿ ರವಿ, ಪೃಥ್ವಿ ಅಂಬರ್ ಮತ್ತು ದೀಕ್ಷಿತ್ ಶೆಟ್ಟಿ ನಟಿಸಿದ್ದರು.

    MORE
    GALLERIES

  • 48

    Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

    7 ಫೆಬ್ರವರಿ 2020 ರಂದು ಬಿಡುಗಡೆಯಾಗಿದ್ದ ಸಿನಿಮಾಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂಜಿತ್ ಹೆಗಡೆ ಹಾಡಿದ್ದ ಪ್ರಮೋಶನಲ್ ಸಾಂಗ್ ಸಖತ್ ಹಿಟ್ ಆಗಿತ್ತು.

    MORE
    GALLERIES

  • 58

    Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

    ನಟಿ ಬಯೋಟೆಕ್ನಾಲಜಿ ವಿದ್ಯಾರ್ಥಿನಿ ದಿಯಾ ಸ್ವರೂಪ್ ಆಕೆಗೆ ರೋಹಿತ್ ಎನ್ನುವ ಹುಡುಗನ ಮೇಲೆ ಪ್ರೀತಿ ಆಗುತ್ತೆ. ಇಬ್ಬರು ಚೆನ್ನಾಗಿ ಓಡಾಡಿಕೊಂಡು ಇರುತ್ತಾರೆ. ಅಪಘಾತವೊಂದರಲ್ಲಿ ರೋಹಿತ್ ಸಾವನ್ನಪ್ಪುತ್ತಾನೆ ಎಂದು ಮನೆಯವರು ಹೇಳ್ತಾರೆ.

    MORE
    GALLERIES

  • 68

    Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

    ರೋಹಿತ್ ನೋವು ಮರೆಯುತ್ತಿದ್ದಾಗ ಆದಿ ಎಂಬ ಹುಡುಗನ ಪರಿಚಯವಾಗುತ್ತೆ.ಇಬ್ಬರು ಚೆನ್ನಾಗಿರುತ್ತಾರೆ. ಆಗ ರೋಹಿತ್ ಬದುಕಿದ್ದಾನೆ ಎಂದು ಗೊತ್ತಾಗುತ್ತೆ.

    MORE
    GALLERIES

  • 78

    Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

    ರೋಹಿತ್ ಜೊತೆ ಮದುವೆ ನಡೆಯುವಾಗ ಅದನ್ನು ಬಿಟ್ಟು ಆದಿಗಾಗಿ ಬರುತ್ತಾಳೆ. ಅವಳ ಕಣ್ಮುಂದೆಯೇ ಆದಿ ಸೂಸೈಡ್ ಮಾಡಿಕೊಳ್ತಾನೆ. ದಿಯಾಗೆ ಆದಿಯೂ ಸಿಗಲ್ಲ. ರೋಹಿತ್ ಸಹ ಸಿಗಲ್ಲ.

    MORE
    GALLERIES

  • 88

    Dia Film: ದಿಯಾ ಸಿನಿಮಾ ಬಂದು 3 ವರ್ಷ! ಎಲ್ಲರಿಗೂ ಧನ್ಯವಾದ ಹೇಳಿದ ನಟಿ ಖುಷಿ

    ಟ್ರ್ಯಾಜಿಡಿ ಎಂಡ್ ಆಗುವ ಸಿನಿಮಾ ಜನರ ಕಣ್ಣಂಚಲ್ಲಿ ನೀರು ತರಿಸಿತ್ತು. ವಾವ್ ಸೂಪರ್ ಸಿನಿಮಾ ಎಂದು ಹಲವರು ಹೇಳಿದ್ದರು. ಇದೀಗ ಸಿನಿಮಾವನ್ನು ಪ್ರೀತಿಸಿದ್ದ ಪ್ರೇಕ್ಷಕರಿಗೆ ನಟಿ ಖುಷಿ ಥ್ಯಾಂಕ್ಸ್ ಹೇಳಿದ್ದಾರೆ,

    MORE
    GALLERIES