Apeksha Purohit: ಮುದ್ದಿನ ಮಡದಿಯ ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡ ನಿರ್ದೇಶಕ ಪವನ್​ ಒಡೆಯರ್​..!

Pavan Wadeyar: ಅಪ್ಪ-ಅಮ್ಮ ಆಗುತ್ತಿರುವ ಖುಷಿಯಲ್ಲಿರುವ ನಿರ್ದೇಶಕ ಪವನ್​ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಅವರ ಮನೆಯಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ತುಂಬು ಗರ್ಭಿಣಿ ಅಪೇಕ್ಷಾ ಅವರಿಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. (ಚಿತ್ರಗಳು ಕೃಪೆ: ಪವನ್​ ಒಡೆಯರ್​ ಟ್ವಿಟರ್​)

First published: