ಕನ್ನಡಿಗನಾಗಿ ಬೇರೆ ಭಾಷೆಯಲ್ಲಿ ಅನ್ಯರೊಂದಿಗೆ ಮಾತನಾಡಿದರೆ, ಕೆಲವು ಮಾಹಿತಿ ಅಥವಾ ವಿವರಗಳನ್ನು ಅರಿಯಲು ಆಗುವುದಿಲ್ಲ. ಆದರೆ ನಾವು ಕನ್ನಡಿರಗರು ಬೇರೆ ಭಾಷೆಯವರು ಮಾತನಾಡಿಸಿದಾಗ, ಅವರ ಭಾಷೆ ನಮಗೆ ಬಂದರೆ ಸಾಕು, ಅವರ ಬಳಿ ಅದನ್ನೇ ಮಾತನಾಡಲು ಆರಂಭಿಸುತ್ತೇವೆ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ ಚೈತನ್ಯ.