Shivaji Surathkal Movie: ಹೋಳಿ ಬಣ್ಣಗಳ ಅರ್ಥ ಹೇಳಿದ ಶಿವಾಜಿ ಸುರತ್ಕಲ್! ಆಕರ್ಷಕ ಫೋಟೋಸ್ ನೋಡಿ
ಬಣ್ಣದ ಹಬ್ಬದಂದು ಪ್ರತಿ ಬಣ್ಣ ಅರ್ಥವನ್ನ ಇಲ್ಲಿ ಹೇಳಲಾಗಿದೆ. ಕೆಂಪು ಬಣ್ಣದ ಅರ್ಥ ಏನು? ಹಳದಿ ಬಣ್ಣದ ಮೀನಿಂಗ್ ಏನು? ಹಸಿರು ಬಣ್ಣದ ಅರ್ಥ ಯಾವುದು? ಇವೆಲ್ಲ ಇಲ್ಲಿ ಇಂಗ್ಲೀಷ್ ನಲ್ಲಿಯೇ ಇವೆ. ಇದನ್ನ ಓದಿದಾಗ ಒಂದಷ್ಟು ಮಾಹಿತಿ ಇಲ್ಲಿ ನಿಮಗೆ ಸಿಗುತ್ತದೆ.
ಸ್ಯಾಂಡಲ್‌ವುಡ್‌ನ ತ್ಯಾಗರಾಜ್ ಖ್ಯಾತಿಯ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ತುಂಬಾ ವಿಶೇಷವಾಗಿಯೇ ಇದ್ದಾರೆ. ಇವರ ಯೋಚನೆ ಕೂಡ ಪಾಸಿಟಿವ್ ಆಗಿಯೇ ಇರುತ್ತವೆ. ಈ ಯೋಚನೆ ಬೆಳ್ಳಿ ತೆರೆ ಮೇಲೆ ಅಷ್ಟೇ ಸುಂದರವಾಗಿಯೇ ಮೂಡಿ ಬರುತ್ತವೆ. ರಮೇಶ್ ಅರವಿಂದ್ ಅವರ ಮಾತಿನಲ್ಲಿ ಅದು ಹೆಚ್ಚು ಕಂಡು ಬರುತ್ತದೆ.
2/ 7
ರಮೇಶ್ ಅರವಿಂದ್ ಅವರ ಸಿನಿಮಾ ಆಯ್ಕೆ ಕೂಡ ಸ್ಪೆಷಲ್ ಆಗಿಯೇ ಇರುತ್ತವೆ. ಶಿವಾಜಿ ಸುರತ್ಕಲ್ ಚಿತ್ರವೂ ಆ ಸಾಲಿನ ಒಂದು ಸಿನಿಮಾ ಆಗಿದೆ. ಜನ ಈ ಚಿತ್ರದ ಮೊದಲ ಭಾಗವನ್ನ ಮೆಚ್ಚಿಕೊಂಡಿದ್ದಾರೆ. ಡೈರೆಕ್ಟರ್ ಆಕಾಶ್ ಶ್ರೀವತ್ಸ ಈಗ ಶಿವಾಜಿ ಸುರತ್ಕಲ್-2 ಸಿನಿಮಾ ಮಾಡಿದ್ದಾರೆ.
3/ 7
ಶಿವಾಜಿ ಸುರತ್ಕಲ್-2 ಈಗಾಗಲೇ ರಿಲೀಸ್‌ಗೆ ರೆಡಿ ಆಗುತ್ತಿದೆ. ಏಪ್ರಿಲ್-14 ರಂದು ಸಿನಿಮಾ ತೆರೆಗೆ ತರಬೇಕು ಅನ್ನುವ ಪ್ಲಾನ್ ಕೂಡ ಅಧಿಕೃತವಾಗಿ ಪ್ರಕಟಗೊಂಡಿದೆ. ಇದರ ಬೆನ್ನಲ್ಲಿಯೇ ಹೋಳಿ ಹಬ್ಬ ಕೂಡ ಬಂದಿದೆ.
4/ 7
ರಂಗ ಪಂಚಮಿ ಹಿನ್ನೆಲೆಯಲ್ಲಿ ಶಿವಾಜಿ ಸುರತ್ಕಲ್-2 ಸಿನಿಮಾ ತಂಡ ವಿಶೇಷವಾಗಿಯೇ ಎಲ್ಲರಿಗೂ ಶುಭಾಷಯ ತಿಳಿಸಿದೆ. ಕ್ರಿಯೇಟಿವ್ ಆಗಿ ರಮೇಶ್ ಅರವಿಂದ್ ಅವರ ಪಾತ್ರದ ಪೋಸ್ಟರ್ ಅನ್ನ ಡಿಸೈನ್ ಮಾಡಲಾಗಿದೆ.
5/ 7
ಬಣ್ಣದ ಹಬ್ಬದಂದು ಪ್ರತಿ ಬಣ್ಣದ ಅರ್ಥವನ್ನ ಇಲ್ಲಿ ಹೇಳಲಾಗಿದೆ. ಕೆಂಪು ಬಣ್ಣದ ಅರ್ಥ ಏನು? ಹಳದಿ ಬಣ್ಣದ ಮೀನಿಂಗ್ ಏನು? ಹಸಿರು ಬಣ್ಣದ ಅರ್ಥ ಯಾವುದು? ಇವೆಲ್ಲ ಇಲ್ಲಿ ಇಂಗ್ಲೀಷ್‌ನಲ್ಲಿಯೇ ಇವೆ. ಇದನ್ನ ಓದಿದಾಗ ಒಂದಷ್ಟು ಮಾಹಿತಿ ಇಲ್ಲಿ ನಿಮಗೆ ಸಿಗುತ್ತದೆ.
6/ 7
ರಮೇಶ್ ಅರವಿಂದ್ ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಇವರ ಮಾತು ಕೇಳಿದ್ರೆ, ಎಂತವರಿಗೂ ಸ್ಪೂರ್ತಿ ಮೂಡುತ್ತದೆ. ತುಂಬಾ ಪಾಸಿಟಿವ್ ಆಗಿಯೇ ರಮೇಶ್ ಅರವಿಂದ್ ಅವರು ಮಾತನಾಡುತ್ತಾರೆ. ಕೇಳಿದ ಮನಸ್ಸು ಆ ಕೂಡಲೇ ಪ್ರಫುಲ್ಲವಾಗುತ್ತದೆ.
7/ 7
ರಮೇಶ್ ಅರವಿಂದ್ ಅವರು ಮೋಟಿವೇಷನ್ ಮಾತು ವಿಶೇಷವಾಗಿಯೇ ಇರುತ್ತವೆ. ಪುಟ್ಟ ಪುಟ್ಟ ಕಥೆಗಳ ಮೂಲಕವೂ ರಮೇಶ್ ಅರವಿಂದ್ ಅವರು ಜನರಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಅಂತಹ ಒಂದಷ್ಟು ಕಲರ್‌ಫುಲ್ ಮಾತುಗಳನ್ನ ಬಣ್ಣ ಹಬ್ಬದ ದಿನವೇ ಅವರ ಶಿವಾಜಿ ಸುರತ್ಕಲ್ ಟೀಮ್ ಮಾಡಿದೆ.
First published:
17