ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಲವ್ ಬರ್ಡ್ಸ್ ಗಳಾಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.
2/ 8
ಲವ್ ಬರ್ಡ್ಸ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ಜನರಿಗೆ ಇಷ್ಟ ಆಗಿದೆ. ಪ್ರೀತಿಸಿ ಮದುವೆಯಾದವರು ಮೊದಲು ಹೇಗಿರುತ್ತಾರೆ. ದಿನ ಕಳೆದಂತೆ ಹೇಗೆ ಆಡ್ತಾರೆ ಎಂದು ತೋರಿಸಿ ಕೊಡಲಾಗಿದೆ.
3/ 8
ಸ್ಯಾಂಡಲ್‍ವುಡ್‍ನ ರಿಯಲ್ ಲವ್ ಬರ್ಡ್ಸ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಮದುವೆ ಆದ ಮೇಲೆ ಯಾರು ಮಂಗ ಆದ್ರು ಅನ್ನೋದೆ ಪ್ರಶ್ನೆ ಆಗಿದೆ.
4/ 8
ಡಾರ್ಲಿಂಗ್ ಕೃಷ್ಣ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಮಿಲನಾಗೆ ಕೇಳ್ತಾರೆ. ಮನುಷ್ಯ ಮಂಗನಿಂದ ಮಾನವ ಆಗೋಕೆ ತುಂಬಾ ಟೈಂ ಹಿಡಿಯಿತು. ಆದ್ರೆ ಮನುಷ್ಯ ಮಂಗ ಆಗೋಕೆ ಮದುವೆ ಆದ್ರೆ ಸಾಕಲ್ವಾ ಎಂದು ಕೇಳ್ತಾರೆ.
5/ 8
ಕೃಷ್ಣನ ಪ್ರಶ್ನೆಗೆ ಮಿಲನಾ ಅವರು, ಮದುವೆ ಆದ ಮೇಲೆ ನೀನು ಮಂಗ ಆದ್ಯಾ? ನಾನು ಆಗಿದೀನಾ ಎಂದು ಕೇಳ್ತಾರೆ. ಅಲ್ಲದೇ ಲವ್ ಬರ್ಡ್ಸ್ ಟ್ರೇಲರ್ ನೋಡಿ ಕಾಮೆಂಟ್ ಮಾಡಿ ಎಂದು ಹೇಳಿದ್ದಾರೆ.
6/ 8
ಲವ್ ಬರ್ಡ್ಸ್ ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡು ಲಾಯರ್ ಪಾತ್ರ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟ-ನಟಿ ಡಿವೋರ್ಸ್ ತೆಗೆದುಕೊಳ್ಳಲು ಇವರ ಬಳಿಯೇ ಬರ್ತಾರೆ.
7/ 8
ಲವ್ ಬರ್ಡ್ಸ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಪ್ರೇಮಿಗಳ ದಿನ ಮುಗಿದ ಮೇಲೆ ಅಂದರೆ ಫೆಬ್ರವರಿ-17 ಲವ್ ಬರ್ಡ್ಸ್ ಚಿತ್ರ ಎಲ್ಲೆಡೆ ರಿಲೀಸ್ ಆಗಲಿದೆ.
8/ 8
ಡೈರೆಕ್ಟರ್ ಪಿ.ಸಿ.ಶೇಖರ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಲವ್ ಮಾಕ್ಟೇಲ್ ಮೂಲಕ ಜನರ ಮನಸ್ಸು ಕದ್ದ ಜೋಡಿ, ಲವ್ ಬರ್ಡ್ಸ್ ಆಗಿ ಇಷ್ಟ ಆಗ್ತಾರಾ ನೋಡಬೇಕು.
First published:
18
Love Birds: ಮದುವೆ ಆದ್ಮೇಲೆ ಮಂಗ ಆಗಿದ್ದು ಡಾರ್ಲಿಂಗ್ ಕೃಷ್ಣನಾ, ಮಿಲನಾನಾ?